ಚಿನ್ನದ ಬೆಲೆ ಸ್ಥಿರ: ಡಿಸೆಂಬರ್ 02ರ ದರ ತಿಳಿದುಕೊಳ್ಳಿ

ನವದೆಹಲಿ, ಡಿಸೆಂಬರ್ 02: ದೇಶದ ವಿವಿಧ ನಗರಗಳಲ್ಲಿ ಡಿಸೆಂಬರ್ 02ರಂದು ಚಿನ್ನದ ಬೆಲೆ ಸ್ಥಿರವಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು ಸತತ ಎರಡು ದಿನಗಳಿಂದ ಬೆಲೆ ಸ್ಥಿರವಾಗಿರುವುದು ಗ್ರಾಹಕರಲ್ಲಿ ಸಂತಸ ತಂದಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 44,600ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 48,650 ರೂಪಾಯಿ ದಾಖಲಾಗಿದೆ.

ಎಂಸಿಎಕ್ಸ್ ನಲ್ಲಿ ಡಿಸೆಂಬರ್ 2 ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 47,783.00ರು ಹಾಗೂ ಬೆಳ್ಳಿ ಬೆಲೆ ಇಳಿಕೆ ಕಂಡು 60,709.00ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +8.00ಇಳಿಕೆಯಾಗಿ 1,796 ಯುಎಸ್ ಡಾಲರ್‌ನಷ್ಟಿದೆ.

ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,600
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ.60,700

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,600
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ.60,700

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,600
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ.60,700

 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 46,740
24 ಕ್ಯಾರೆಟ್ ಚಿನ್ನ ರೂ. 50,990
ಬೆಳ್ಳಿ ದರ: ರೂ.60,700

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,120
24 ಕ್ಯಾರೆಟ್ ಚಿನ್ನ ರೂ. 48,120
ಬೆಳ್ಳಿ ದರ: ರೂ.60,700

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 47,290
24 ಕ್ಯಾರೆಟ್ ಚಿನ್ನ ರೂ. 49,990
ಬೆಳ್ಳಿ ದರ: ರೂ.60,700

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,940
24 ಕ್ಯಾರೆಟ್ ಚಿನ್ನ ರೂ. 49,640
ಬೆಳ್ಳಿ ದರ: ರೂ.60,700

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,980
24 ಕ್ಯಾರೆಟ್ ಚಿನ್ನ ರೂ. 49,230
ಬೆಳ್ಳಿ ದರ: ರೂ.60,700

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ. 66,300

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ದರ: ರೂ.66,300

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ.44,600
24 ಕ್ಯಾರೆಟ್ ಚಿನ್ನ ರೂ.48,650
ಬೆಳ್ಳಿ ದರ: ರೂ.66,300

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 44,600
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ.66,300

 

ಚಿನ್ನದ ಬೆಲೆ ಏರಿಳಿತ: ಡಿಸೆಂಬರ್ 02ರ ಬೆಲೆ

ಚಿನ್ನದ ಬೆಲೆ ಏರಿಳಿತ: ಡಿಸೆಂಬರ್ 02ರ ಬೆಲೆ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,600
24 ಕ್ಯಾರೆಟ್ ಚಿನ್ನ: ರೂ. 48,650
ಬೆಳ್ಳಿ ದರ: ರೂ.60,700

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,970
24 ಕ್ಯಾರೆಟ್ ಚಿನ್ನ: ರೂ.49,390
ಬೆಳ್ಳಿ ದರ: ರೂ.60,700

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.44,830
24 ಕ್ಯಾರೆಟ್ ಚಿನ್ನ ರೂ. 49,110
ಬೆಳ್ಳಿ ದರ: ರೂ.60,700

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,580
24 ಕ್ಯಾರೆಟ್ ಚಿನ್ನ ರೂ. 48,480

ಬೆಳ್ಳಿ ದರ: ರೂ.60,700

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+