ಡಿ.28: ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ?

ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 28ರಂದು ಮಂಗಳವಾರ ಚಿನ್ನದ ಬೆಲೆ
ಕೊಂಚ ತಗ್ಗಿದೆ. ಎಂಸಿಎಕ್ಸ್‌ನಲ್ಲಿ ಡಿಸೆಂಬರ್ 28ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,222.00ರು ಹಾಗೂ ಬೆಳ್ಳಿ ಬೆಲೆ ಇಳಿಕೆ ಕಂಡು 62,625ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.03ರಷ್ಟು ಏರಿಕೆಯಾಗಿ 1,812.91ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.37ರಷ್ಟು ಏರಿಕೆಯಾಗಿ 23.14 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,350ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,480 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,220ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,220ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,500 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,800 ರೂ. ಇದೆ. ಚೆನ್ನೈನಲ್ಲಿ 45,440ರೂ. ಹಾಗೂ ಅಪರಂಜಿ 49,580ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 47,400 ರು ಹಾಗೂ 50,100ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರು ಚಿನ್ನದ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,350 ರೂ (-100 ರೂ )
24 ಕ್ಯಾರೆಟ್ ಚಿನ್ನ 49,480 ರೂ (-110 ರೂ )
ಬೆಳ್ಳಿ ದರ: 62,500 ರೂಪಾಯಿ (------)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45,350 ರೂ (-100 ರೂ )
24 ಕ್ಯಾರೆಟ್ ಚಿನ್ನ 49,480 ರೂ (-110 ರೂ )
ಬೆಳ್ಳಿ ದರ: 62,500 ರೂಪಾಯಿ (------)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 45,350 ರೂ (-100 ರೂ )
24 ಕ್ಯಾರೆಟ್ ಚಿನ್ನ 49,480 ರೂ (-110 ರೂ )
ಬೆಳ್ಳಿ ದರ: 62,500 ರೂಪಾಯಿ (------)

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,500 ರೂ (-100 ರೂ )
24 ಕ್ಯಾರೆಟ್ ಚಿನ್ನ 51,800 ರೂ (-100 ರೂ )
ಬೆಳ್ಳಿ ದರ: 62,500 ರೂಪಾಯಿ (------)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,220 ರೂ (-20 ರೂ )
24 ಕ್ಯಾರೆಟ್ ಚಿನ್ನ 48,220 ರೂ (-20 ರೂ )
ಬೆಳ್ಳಿ ದರ: 62,500 ರೂಪಾಯಿ (------)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,460 ರೂ (+10 ರೂ )
24 ಕ್ಯಾರೆಟ್ ಚಿನ್ನ 50,160 ರೂ (+10 ರೂ )
ಬೆಳ್ಳಿ ದರ: 62,500 ರೂಪಾಯಿ (------)

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,370 (-40 ರೂ )
24 ಕ್ಯಾರೆಟ್ ಚಿನ್ನ ರೂ. 48,890 (-50 ರೂ )
ಬೆಳ್ಳಿ ದರ: 62,500 ರೂಪಾಯಿ (------)

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,300 (-100 ರೂ )
24 ಕ್ಯಾರೆಟ್ ಚಿನ್ನ ರೂ. 49,550 (-100 ರೂ )
ಬೆಳ್ಳಿ ದರ: 62,500 ರೂಪಾಯಿ (------)

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 45,440 ರೂ (-110 ರೂ )
24 ಕ್ಯಾರೆಟ್ ಚಿನ್ನ 49,580 ರೂ (-110 ರೂ )
ಬೆಳ್ಳಿ ದರ: 66,300 ರೂಪಾಯಿ (+100 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 45,440 ರೂ (-110 ರೂ )
24 ಕ್ಯಾರೆಟ್ ಚಿನ್ನ 49,580 ರೂ (-110 ರೂ )
ಬೆಳ್ಳಿ ದರ: 66,300 ರೂಪಾಯಿ (+100 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,350 ರೂ (-100 ರೂ )
24 ಕ್ಯಾರೆಟ್ ಚಿನ್ನ 49,480 ರೂ (-110 ರೂ )
ಬೆಳ್ಳಿ ದರ: 66,300 ರೂಪಾಯಿ (+100 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,350 ರೂ (-100 ರೂ )
24 ಕ್ಯಾರೆಟ್ ಚಿನ್ನ 49,480 ರೂ (-110 ರೂ )
ಬೆಳ್ಳಿ ದರ: 66,300 ರೂಪಾಯಿ (+100 ರೂ)

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,850 (--- )
24 ಕ್ಯಾರೆಟ್ ಚಿನ್ನ: ರೂ. 49,450 (-180 ರೂ )
ಬೆಳ್ಳಿ ದರ: 62,500 ರೂಪಾಯಿ (+100 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,850 (--- )
24 ಕ್ಯಾರೆಟ್ ಚಿನ್ನ: ರೂ. 49,450 (-180 ರೂ )
ಬೆಳ್ಳಿ ದರ: 62,500 ರೂಪಾಯಿ (+100 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,350 (-100 ರೂ )
24 ಕ್ಯಾರೆಟ್ ಚಿನ್ನ ರೂ. 49,460 (-100 ರೂ )
ಬೆಳ್ಳಿ ದರ: 62,500 ರೂಪಾಯಿ (------)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,100 (---)
24 ಕ್ಯಾರೆಟ್ ಚಿನ್ನ ರೂ. 49,000 (---)
ಬೆಳ್ಳಿ ದರ: 62,500 ರೂಪಾಯಿ (------)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+