ಡಿ.31: ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಾಗಿದೆ?

ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 31ರಂದು ಶುಕ್ರವಾರ ಚಿನ್ನದ ಬೆಲೆ
ಕೊಂಚ ತಗ್ಗಿದೆ. ಎಂಸಿಎಕ್ಸ್‌ನಲ್ಲಿ ಡಿಸೆಂಬರ್ 31ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,000.00ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 62,390ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.51ರಷ್ಟು ಇಳಿಕೆಯಾಗಿ 1,825.08 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.57ರಷ್ಟು ಏರಿಕೆಯಾಗಿ 23.20ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,100ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,200 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,010ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,010ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,250 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,520 ರೂ. ಇದೆ. ಚೆನ್ನೈನಲ್ಲಿ 45,250ರೂ. ಹಾಗೂ ಅಪರಂಜಿ 49,370ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 47,150 ರು ಹಾಗೂ 49,850ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 46 ಸಾವಿರದಿಂದ 48 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಂಗಳೂರು ಚಿನ್ನದ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 45,100 ರೂ (+200 ರೂ )
24 ಕ್ಯಾರೆಟ್ ಚಿನ್ನ 49,200 ರೂ (+210 ರೂ )
ಬೆಳ್ಳಿ ದರ: 61,600 ರೂಪಾಯಿ

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 45,100 ರೂ (+200 ರೂ )
24 ಕ್ಯಾರೆಟ್ ಚಿನ್ನ 49,200 ರೂ (+210 ರೂ )
ಬೆಳ್ಳಿ ದರ: 61,600 ರೂಪಾಯಿ

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 45,100 ರೂ (+200 ರೂ )
24 ಕ್ಯಾರೆಟ್ ಚಿನ್ನ 49,200 ರೂ (+210 ರೂ )
ಬೆಳ್ಳಿ ದರ: 61,600 ರೂಪಾಯಿ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,250 ರೂ (+200 ರೂ )
24 ಕ್ಯಾರೆಟ್ ಚಿನ್ನ 51,520 ರೂ (+200 ರೂ )
ಬೆಳ್ಳಿ ದರ: 62,200 ರೂಪಾಯಿ (-900 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,010 ರೂ (+250 ರೂ )
24 ಕ್ಯಾರೆಟ್ ಚಿನ್ನ 49,010 ರೂ (+250 ರೂ )
ಬೆಳ್ಳಿ ದರ: 62,200 ರೂಪಾಯಿ (+600 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,150 ರೂ (+100 ರೂ )
24 ಕ್ಯಾರೆಟ್ ಚಿನ್ನ 49, 850 ರೂ (+100 ರೂ )
ಬೆಳ್ಳಿ ದರ: 62,200 ರೂಪಾಯಿ (+600 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 47,010 ರೂ (+250 ರೂ )
24 ಕ್ಯಾರೆಟ್ ಚಿನ್ನ 49,010 ರೂ (+250 ರೂ )
ಬೆಳ್ಳಿ ದರ: 62,200 ರೂಪಾಯಿ (+600 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,320 (+190 ರೂ )
24 ಕ್ಯಾರೆಟ್ ಚಿನ್ನ ರೂ. 49,590 (+190 ರೂ )
ಬೆಳ್ಳಿ ದರ: 62,200 ರೂಪಾಯಿ (+600 ರೂ)

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ

22 ಕ್ಯಾರೆಟ್ ಚಿನ್ನ 45,250 ರೂ (+230 ರೂ )
24 ಕ್ಯಾರೆಟ್ ಚಿನ್ನ 49,370 ರೂ (+250 ರೂ )
ಬೆಳ್ಳಿ ದರ: 65,400 ರೂಪಾಯಿ (-100 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 45,250 ರೂ (+230 ರೂ )
24 ಕ್ಯಾರೆಟ್ ಚಿನ್ನ 49,370 ರೂ (+250 ರೂ )
ಬೆಳ್ಳಿ ದರ: 65,400 ರೂಪಾಯಿ (-100 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 45,100 ರೂ (+200 ರೂ )
24 ಕ್ಯಾರೆಟ್ ಚಿನ್ನ 49,200 ರೂ (+210 ರೂ )
ಬೆಳ್ಳಿ ದರ: 65,400 ರೂಪಾಯಿ (-100 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 45,100 ರೂ (+200 ರೂ )
24 ಕ್ಯಾರೆಟ್ ಚಿನ್ನ 49,200 ರೂ (+210 ರೂ )
ಬೆಳ್ಳಿ ದರ: 65,400 ರೂಪಾಯಿ (-100 ರೂ)

ಬೆಳ್ಳಿ ಬೆಲೆ ಕೆ.ಜಿಗೆ 62,300ರೂಪಾಯಿ

ಅಹಮದಾಬಾದ್

ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,660 (+260 ರೂ)
24 ಕ್ಯಾರೆಟ್ ಚಿನ್ನ: ರೂ. 49,360 (+260 ರೂ)
ಬೆಳ್ಳಿ ದರ: 62,200 ರೂಪಾಯಿ (+600 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,660 (+260 ರೂ)
24 ಕ್ಯಾರೆಟ್ ಚಿನ್ನ: ರೂ. 49,360 (+260 ರೂ)
ಬೆಳ್ಳಿ ದರ: 62,200 ರೂಪಾಯಿ (+600 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,240 (+190 ರೂ )
24 ಕ್ಯಾರೆಟ್ ಚಿನ್ನ ರೂ. 49,340 (+190 ರೂ )
ಬೆಳ್ಳಿ ದರ: 62,200 ರೂಪಾಯಿ (+600 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,790 (-100 ರೂ)
24 ಕ್ಯಾರೆಟ್ ಚಿನ್ನ ರೂ. 48,690 (-100 ರೂ)
ಬೆಳ್ಳಿ ದರ: 62,200 ರೂಪಾಯಿ (+600 ರೂ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+