ದೇಶದಲ್ಲಿ ಸತತ ಎರಡನೇ ದಿನ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ಜುಲೈ 13ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 200 ರೂಪಾಯಿ ಏರಿಕೆಯಾಗಿ 46,900 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 210 ರೂಪಾಯಿ ಹಿಗ್ಗಿ ಪ್ರಸ್ತುತ 51,160 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 600 ರೂಪಾಯಿ ಹಿಗ್ಗಿ ಪ್ರಸ್ತುತ 57,000 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಇನ್ನೂ ಯುದ್ಧ ಕೊನೆಗೊಂಡಿಲ್ಲ. ಈ ನಡುವೆ ಜುಲೈ 14ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು, 50379.00 ರೂಪಾಯಿ ಆಗಿದೆ. ಬೆಳ್ಳಿ ಕೂಡಾ ಇಳಿಕೆಯಾಗಿದ್ದು 55,730.00 ರೂಪಾಯಿ ಆಗಿದೆ.
ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.05ರಷ್ಟು ಕುಗ್ಗಿದ್ದು 1,712.61 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.50ರಷ್ಟು ಏರಿಕೆಯಾಗಿದ್ದು, 18.62 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ...
ಕರ್ನಾಟಕದ ರಾಜ್ಯದ ಪಟ್ಟಣಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 46,950 ರೂ (+210 ರೂ)
24 ಕ್ಯಾರೆಟ್ ಚಿನ್ನ 51,220 ರೂ (+220 ರೂ)
ಬೆಳ್ಳಿ ದರ: 62,300 ರೂಪಾಯಿ (+600 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 46,950 ರೂ (+210 ರೂ)
24 ಕ್ಯಾರೆಟ್ ಚಿನ್ನ 51,220 ರೂ (+220 ರೂ)
ಬೆಳ್ಳಿ ದರ: 62,300 ರೂಪಾಯಿ (+600 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 46,950 ರೂ (+210 ರೂ)
24 ಕ್ಯಾರೆಟ್ ಚಿನ್ನ 51,220 ರೂ (+220 ರೂ)
ಬೆಳ್ಳಿ ದರ: 62,300 ರೂಪಾಯಿ (+600 ರೂ)
ದೆಹಲಿ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 46,900 ರೂ (+200 ರೂ)
24 ಕ್ಯಾರೆಟ್ ಚಿನ್ನ 51,160 ರೂ (+210 ರೂ)
ಬೆಳ್ಳಿ ದರ: 57,00 ರೂಪಾಯಿ (+600 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 46,900 ರೂ (+200 ರೂ)
24 ಕ್ಯಾರೆಟ್ ಚಿನ್ನ 51,160 ರೂ (+210 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 46,900 ರೂ (+200 ರೂ)
24 ಕ್ಯಾರೆಟ್ ಚಿನ್ನ 51,160 ರೂ (+210 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 46,970 ರೂ (+200 ರೂ)
24 ಕ್ಯಾರೆಟ್ ಚಿನ್ನ 51,180 ರೂ (+140 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,050 ರೂ (+210 ರೂ)
24 ಕ್ಯಾರೆಟ್ ಚಿನ್ನ 51,310 ರೂ (+220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ದಕ್ಷಿಣ ಭಾರತದ ಇತರೆ ನಗರ
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 46,760 ರೂ (+160 ರೂ)
24 ಕ್ಯಾರೆಟ್ ಚಿನ್ನ 51,010 ರೂ (+170 ರೂ)
ಬೆಳ್ಳಿ ದರ: 62,300 ರೂಪಾಯಿ (+600 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 46,760 ರೂ (+160 ರೂ)
24 ಕ್ಯಾರೆಟ್ ಚಿನ್ನ 51,010 ರೂ (+170 ರೂ)
ಬೆಳ್ಳಿ ದರ: 62,300 ರೂಪಾಯಿ (+600 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 46,900 ರೂ (+200 ರೂ)
24 ಕ್ಯಾರೆಟ್ ಚಿನ್ನ 51,160 ರೂ (+210 ರೂ)
ಬೆಳ್ಳಿ ದರ: 62,300 ರೂಪಾಯಿ(+600 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 46,900 ರೂ(+200 ರೂ)
24 ಕ್ಯಾರೆಟ್ ಚಿನ್ನ 51.160 ರೂ (+210 ರೂ)
ಬೆಳ್ಳಿ ದರ: 62,300 ರೂಪಾಯಿ (+600 ರೂ)
ಭಾರತದ ಇತರೆ ನಗರಗಳ ಚಿನ್ನದ ಬೆಲೆ
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 46,930ರೂ (+90 ರೂ)
24 ಕ್ಯಾರೆಟ್ ಚಿನ್ನ 51,190 ರೂ (+200 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 46,930ರೂ (+90 ರೂ)
24 ಕ್ಯಾರೆಟ್ ಚಿನ್ನ 51,190 ರೂ (+200 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 46,900 ರೂ (+200 ರೂ)
24 ಕ್ಯಾರೆಟ್ ಚಿನ್ನ 51,160 ರೂ (+210 ರೂ)
ಬೆಳ್ಳಿ ದರ: 62,300 ರೂಪಾಯಿ (+600 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,050 ರೂ (+210 ರೂ)
24 ಕ್ಯಾರೆಟ್ ಚಿನ್ನ 51,310 ರೂ (+220 ರೂ)
ಬೆಳ್ಳಿ ದರ: 57,000 ರೂಪಾಯಿ (+600 ರೂ)


Click it and Unblock the Notifications