ದೇಶದಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದ್ದ ಚಿನ್ನದ ಬೆಲೆಯು ಜೂನ್ 01ರಂದು ಇಳಿಕೆಯಾಗಿದೆ. ಮೇ 30ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರು ತಗ್ಗಿದ್ದರೆ, ಬೆಳ್ಳಿ ದರ 1 ಕೆಜಿಗೆ 900 ರು ಇಳಿಕೆಯಾಗಿದೆ.
ಮೇ 30ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 100 ರೂಪಾಯಿ ಏರಿಕೆಯಾಗಿತ್ತು 47,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 110 ಹೆಚ್ಚಳವಾಗಿತ್ತು. ಆದರೆ, ಮೇ 31ರಂದು ದರ ಇಳಿಕೆ 22 ಕ್ಯಾರೆಟ್ 10 ಗ್ರಾಂ ಚಿನ್ನದ 47,750ಬೆಲೆ ರು, 24 ಕ್ಯಾರೆಟ್ ಚಿನ್ನದ ಬೆಲೆ 52,100ರು ಹಾಗೂ ಬೆಳ್ಳಿ 1 ಕೆಜಿ ಬೆಲೆ 61,600 ರು ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 01ರ ವಹಿವಾಟಿನ ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50,877 ರೂಪಾಯಿ ಆಗಿದೆ. ಬೆಳ್ಳಿ ಬೆಲೆ ಕೂಡಾ ಕುಗ್ಗಿದ್ದು, 61211 ರು ನಷ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.20ರಷ್ಟು ಕುಗ್ಗಿ 1,840.22 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಇಳಿಕೆಯಾಗಿದ್ದು, 21.73 ಯುಎಸ್ ಡಾಲರ್ ಆಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,500 ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,500 ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,500 ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,500ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 67,000 ರೂಪಾಯಿ (+5400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,500ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 60,600ರೂಪಾಯಿ (-1000 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,500ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 60,600ರೂಪಾಯಿ (-1000 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,550ರೂ (-230 ರೂ)
24 ಕ್ಯಾರೆಟ್ ಚಿನ್ನ 51,870 ರೂ (-280 ರೂ)
ಬೆಳ್ಳಿ ದರ: 60,600ರೂಪಾಯಿ (-1000 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,650 ರೂ (-250 ರೂ)
24 ಕ್ಯಾರೆಟ್ ಚಿನ್ನ 51,970 ರೂ (-280 ರೂ)
ಬೆಳ್ಳಿ ದರ: 60,600ರೂಪಾಯಿ (-1000 ರೂ)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,400 ರೂ (-520 ರೂ)
24 ಕ್ಯಾರೆಟ್ ಚಿನ್ನ 51,710 ರೂ (-550 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,400 ರೂ (-520 ರೂ)
24 ಕ್ಯಾರೆಟ್ ಚಿನ್ನ 51,710 ರೂ (-550 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,500 ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,500 ರೂ (-250 ರೂ)
24 ಕ್ಯಾರೆಟ್ ಚಿನ್ನ 51,820 ರೂ (-280 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,560 ರೂ (-240 ರೂ)
24 ಕ್ಯಾರೆಟ್ ಚಿನ್ನ 51,880 ರೂ (-320 ರೂ)
ಬೆಳ್ಳಿ ದರ: 60,600ರೂಪಾಯಿ (-1000 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,560 ರೂ (-240 ರೂ)
24 ಕ್ಯಾರೆಟ್ ಚಿನ್ನ 51,880 ರೂ (-320 ರೂ)
ಬೆಳ್ಳಿ ದರ: 60,600ರೂಪಾಯಿ (-1000 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,500 ರೂ (-250 ರೂ)
24 ಕ್ಯಾರೆಟ್ ಚಿನ್ನ 51, 820 ರೂ (-280 ರೂ)
ಬೆಳ್ಳಿ ದರ: 67,000 ರೂಪಾಯಿ (-500 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,900 ರೂ (-250 ರೂ)
24 ಕ್ಯಾರೆಟ್ ಚಿನ್ನ 52,250 ರೂ (-280 ರೂ)
ಬೆಳ್ಳಿ ದರ: 60,600ರೂಪಾಯಿ (-1000 ರೂ)


Click it and Unblock the Notifications