Gold- Silver Rate: ಪ್ರಮುಖ ನಗರಗಳಲ್ಲಿ ಜೂನ್ 26ರ ಚಿನ್ನ- ಬೆಳ್ಳಿ ದರ

ಚಿನ್ನದ ಫ್ಯೂಚರ್ ದರದಲ್ಲಿ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ ಹಳದಿ ಲೋಹ. ಇನ್ನೊಂದು ಕಡೆ ಬೆಳ್ಳಿ ಕೂಡ ಬೆಲೆಯಲ್ಲಿ ಸ್ಥಿರತೆ ಕಂಡುಕೊಂಡಿದೆ. ಹೂಡಿಕೆಗೆ ಸುರಕ್ಷಿತವಾದದ್ದು ಚಿನ್ನ ಎಂಬ ಭಾವನೆ ಇರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಹೀಗಿದೆ ಎಂದು ತಜ್ಞರು, ವಿಶ್ಲೇಷಕರ ಅಭಿಮತವಾಗಿದೆ.

ಜೂನ್ 26ನೇ ತಾರೀಕಿನ ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,250 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,400 ರುಪಾಯಿ ಇದೆ. ಬೆಳ್ಳಿ ಕೇಜಿಗೆ 47,700 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,250

24 ಕ್ಯಾರೆಟ್ 10 ಗ್ರಾಮ್ ಗೆ 49,400

ಬೆಳ್ಳಿ 1 ಕೇಜಿಗೆ 47,700

ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,250

24 ಕ್ಯಾರೆಟ್ 10 ಗ್ರಾಮ್ ಗೆ 49,400

ಬೆಳ್ಳಿ 1 ಕೇಜಿಗೆ 47,700

ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,250

24 ಕ್ಯಾರೆಟ್ 10 ಗ್ರಾಮ್ ಗೆ 49,400

ಬೆಳ್ಳಿ 1 ಕೇಜಿಗೆ 47,700

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,180

24 ಕ್ಯಾರೆಟ್ 10 ಗ್ರಾಮ್ ಗೆ 50,390

ಬೆಳ್ಳಿ 1 ಕೇಜಿಗೆ 47,700

ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,180

24 ಕ್ಯಾರೆಟ್ 10 ಗ್ರಾಮ್ ಗೆ 50,390

ಬೆಳ್ಳಿ 1 ಕೇಜಿಗೆ 47,700

ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,180

24 ಕ್ಯಾರೆಟ್ 10 ಗ್ರಾಮ್ ಗೆ 50,390

ಬೆಳ್ಳಿ 1 ಕೇಜಿಗೆ 47,700

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,180

24 ಕ್ಯಾರೆಟ್ 10 ಗ್ರಾಮ್ ಗೆ 50,390

ಬೆಳ್ಳಿ 1 ಕೇಜಿಗೆ 47,700

ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,180

24 ಕ್ಯಾರೆಟ್ 10 ಗ್ರಾಮ್ ಗೆ 50,390

ಬೆಳ್ಳಿ 1 ಕೇಜಿಗೆ 47,700

ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,180

24 ಕ್ಯಾರೆಟ್ 10 ಗ್ರಾಮ್ ಗೆ 50,390

ಬೆಳ್ಳಿ 1 ಕೇಜಿಗೆ 47,700

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 46,700

24 ಕ್ಯಾರೆಟ್ ಚಿನ್ನ 47,900

ಬೆಳ್ಳಿ 1 ಕೇಜಿಗೆ 47,700

ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 47,250

24 ಕ್ಯಾರೆಟ್ ಚಿನ್ನ 48,250

ಬೆಳ್ಳಿ 1 ಕೇಜಿಗೆ 47,700

ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 47,250

24 ಕ್ಯಾರೆಟ್ ಚಿನ್ನ 48,250

ಬೆಳ್ಳಿ 1 ಕೇಜಿಗೆ 47,700

ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 47,250

24 ಕ್ಯಾರೆಟ್ ಚಿನ್ನ 48,250

ಬೆಳ್ಳಿ 1 ಕೇಜಿಗೆ 47,700

ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 46,700

24 ಕ್ಯಾರೆಟ್ ಚಿನ್ನ 47,900

ಬೆಳ್ಳಿ 1 ಕೇಜಿಗೆ 47,700

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 46,800

24 ಕ್ಯಾರೆಟ್ ಚಿನ್ನ 48,240

ಬೆಳ್ಳಿ 1 ಕೇಜಿಗೆ 47,700

ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 46,800

24 ಕ್ಯಾರೆಟ್ ಚಿನ್ನ 48,800

ಬೆಳ್ಳಿ 1 ಕೇಜಿಗೆ 47,700

ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 46,180

24 ಕ್ಯಾರೆಟ್ ಚಿನ್ನ 50,390

ಬೆಳ್ಳಿ 1 ಕೇಜಿಗೆ 47,700

ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 47,330

24 ಕ್ಯಾರೆಟ್ ಚಿನ್ನ 48,720

ಬೆಳ್ಳಿ 1 ಕೇಜಿಗೆ 47,700

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+