ಬಂಗಾರ ದರವು ಇಂದು ಏರಿಳಿತ ಕಂಡಿದೆ. 22 ಗ್ರಾಂನ ಬಂಗಾರ ದರವು ಮಂಗಳವಾರ ಸ್ಥಿರವಾಗಿದೆ, ಆದರೆ 24 ಗ್ರಾಂ ಚಿನ್ನದ ಬೆಲೆ ಮಾತ್ರ ಇಳಿಕೆಯಾಗಿದೆ. ನಿನ್ನೆ ಈ 22, 24 ಕ್ಯಾರೆಟ್‌ನ ಗೋಲ್ಡ್ ರೇಟ್ ಹೆಚ್ಚಳವಾಗಿದೆ. ನಾವು ಕಳೆದ ಕೆಲವು ದಿನಗಳ ಬೆಳವಣಿಗೆಯನ್ನು ನೋಡಿದಾಗ ಬಂಗಾರ ದರವು ಏರಿಕೆಗಿಂತ ಅಧಿಕ ಇಳಿಕೆಯಾಗಿದೆ. ನಿರಂತರವಾಗಿ ಐದು ಬಾರಿ ಬಂಗಾರ ದರವು ಕುಸಿತವನ್ನು ಕಂಡಿದೆ. ಒಟ್ಟಾಗಿ 250 ರೂಪಾಯಿ (10 ಗ್ರಾಂ) ಏರಿಕೆಯಾಗಿದೆ.
ಜೂನ್ 27ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 54,350 ರೂಪಾಯಿ ಆಗಿದೆ. ಇನ್ನು ಅಷ್ಟೇ ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆಯು 59,280 ರೂಪಾಯಿಯಿಂದ 59,180 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ನಿರಂತರವಾಗಿ ಇಳಿಕೆಯನ್ನು ಕಾಣುತ್ತಿದ್ದ ಬೆಳ್ಳಿ ದರವು ಸೋಮವಾರ ಸ್ಥಿರವಾಗಿದ್ದು, ಮಂಗಳವಾರ ಕೊಂಚ ಏರಿಕೆಯಾಗಿದೆ.

ಭಾರತದಲ್ಲಿ ಚಿನ್ನದ ದರ ಎಷ್ಟಿದೆ?
ನಿನ್ನೆ ಕೊಂಚ ಏರಿಕೆಯಾಗಿದ್ದ ಬಂಗಾರ ದರವು ಇಂದು ಸ್ಥಿರವಾಗಿದೆ. ಕಳೆದ ಐದು ದಿನದಲ್ಲಿ 1 ಬಾರಿ ಗೋಲ್ಡ್ ರೇಟ್ ಕುಸಿದಿದ್ದು 2 ಬಾರಿ ಏರಿಕೆಯಾಗಿದೆ. 2 ಬಾರಿ ಮಾತ್ರ ಸ್ಥಿರವಾಗಿದೆ. ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 5 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರವು ಇಂದು ಏರಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 2 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.
Gold Rate Today: ಅಗ್ಗವಾಗುತ್ತಿದ್ದ ಚಿನ್ನದ ದರ ಮತ್ತೆ ಏರಿಕೆ, ಜೂನ್ 24ರ ಬೆಲೆ ಪರಿಶೀಲಿಸಿ
ಜೂನ್ 27ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ ಸ್ಥಿರವಾಗಿದ್ದು 54,350 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 100 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 59,180 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 600 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 71,500 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ಜೂನ್ 27ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 58417.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 69409.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.10ರಷ್ಟು ಏರಿಕೆಯಾಗಿದ್ದು 1,924.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.67ರಷ್ಟು ಹಿಗ್ಗಿದ್ದು 22.91 ಯುಎಸ್ ಡಾಲರ್ ಆಗಿದೆ.
10 ಗ್ರಾಂ ಲೆಕ್ಕಾಚಾರದಲ್ಲಿ
ಬೆಂಗಳೂರು
22 ಕ್ಯಾರೆಟ್ ಚಿನ್ನ: 54,350 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 59,280 ರೂಪಾಯಿ (--------)
ಮುಂಬೈ
22 ಕ್ಯಾರೆಟ್ ಚಿನ್ನ: 54,350 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (-100 ರೂಪಾಯಿ)
ದೆಹಲಿ
22 ಕ್ಯಾರೆಟ್ ಚಿನ್ನ: 54,500 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 59,430 ರೂಪಾಯಿ (--------)
ಕೇರಳ
22 ಕ್ಯಾರೆಟ್ ಚಿನ್ನ: 54,350 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 59,180 ರೂಪಾಯಿ (-100 ರೂಪಾಯಿ)
ಮಂಗಳೂರು
22 ಕ್ಯಾರೆಟ್ ಚಿನ್ನ: 54,350 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 59,280 ರೂಪಾಯಿ (--------)
ಮೈಸೂರು
22 ಕ್ಯಾರೆಟ್ ಚಿನ್ನ: 54,350 ರೂಪಾಯಿ (--------)
24 ಕ್ಯಾರೆಟ್ ಚಿನ್ನ: 59,280 ರೂಪಾಯಿ (--------)


Click it and Unblock the Notifications