ದೇಶದಲ್ಲಿ ಇಂದು ಚಿನ್ನದ ಬೆಲೆಯು ಸ್ಥಿರವಾಗಿದೆ. ಮಾರ್ಚ್ 5ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 700 ರೂಪಾಯಿ ಏರಿಕೆ ಆಗಿ, 48,400 ರೂ ಆಗಿತ್ತು. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 760 ರೂಪಾಯಿ ಏರಿಕೆಯಾಗಿ ಪ್ರಸ್ತುತ 52,800 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 2000 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 70,000 ರೂಪಾಯಿ ಆಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಈ ಹಿಂದಿನ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 52549.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.76ರಷ್ಟು ಏರಿಕೆಯಾಗಿ 1,970.67 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.37ರಷ್ಟು ಏರಿಕೆಯಾಗಿ 25.73 ಯುಎಸ್ ಡಾಲರ್ ಆಗಿದೆ.
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 73,400 ರೂಪಾಯಿ (+900 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 73,400 ರೂಪಾಯಿ (+900 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 73,400 ರೂಪಾಯಿ (+900 ರೂ)
ನಗರ: ದೆಹಲಿ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 48,450 ರೂ (+680 ರೂ)
24 ಕ್ಯಾರೆಟ್ ಚಿನ್ನ 52,850 ರೂ (+740 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,550 ರೂ (+700 ರೂ)
24 ಕ್ಯಾರೆಟ್ ಚಿನ್ನ 52,950 ರೂ (+760 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಚೆನ್ನೈ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 49,700 ರೂ (+870 ರೂ)
24 ಕ್ಯಾರೆಟ್ ಚಿನ್ನ 54,220 ರೂ (+950 ರೂ)
ಬೆಳ್ಳಿ ದರ: 73,400 ರೂಪಾಯಿ (+900 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 49,700 ರೂ (+870 ರೂ)
24 ಕ್ಯಾರೆಟ್ ಚಿನ್ನ 54,220 ರೂ (+950 ರೂ)
ಬೆಳ್ಳಿ ದರ: 73,400 ರೂಪಾಯಿ (+900 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 73,400 ರೂಪಾಯಿ (+900 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 73,400 ರೂಪಾಯಿ (+900 ರೂ)
ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,480 ರೂ (+750 ರೂ)
24 ಕ್ಯಾರೆಟ್ ಚಿನ್ನ 52,880 ರೂ (+810 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 48,480 ರೂ (+750 ರೂ)
24 ಕ್ಯಾರೆಟ್ ಚಿನ್ನ 52,880 ರೂ (+810 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,400 ರೂ (+700 ರೂ)
24 ಕ್ಯಾರೆಟ್ ಚಿನ್ನ 52,800 ರೂ (+760 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,550 ರೂ (+700 ರೂ)
24 ಕ್ಯಾರೆಟ್ ಚಿನ್ನ 52,950 ರೂ (+760 ರೂ)
ಬೆಳ್ಳಿ ದರ: 70,000 ರೂಪಾಯಿ (+2000 ರೂ)
More From GoodReturns

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Middle East tensions: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ…ಈ ಹೊತ್ತಲ್ಲಿ ಚಿನ್ನ-ಬೆಳ್ಳಿ ಹೂಡಿಕೆದಾರರು ಏನು ಮಾಡಬೇಕು?



Click it and Unblock the Notifications