ನವದೆಹಲಿ, ಅಕ್ಟೋಬರ್30: ದೇಶದ ವಿವಿಧ ನಗರಗಳಲ್ಲಿ ಅಕ್ಟೋಬರ್ 30ರಂದು ಶನಿವಾರ ಚಿನ್ನದ ಬೆಲೆ ಸ್ಥಿರವಾಗಿದೆ.ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ. ಶುಕ್ರವಾರ ಹಲವು ನಗರಗಳಲ್ಲಿ ಚಿನ್ನದ ಬೆಲೆ ಕಡಿಮೆ ಆಗಿತ್ತು.
47,040ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,040 ರೂ ಆಗಿದೆ. 22 ಕ್ಯಾರೆಟ್‌ನ 100 ಗ್ರಾಂ ಚಿನ್ನಕ್ಕೆ 4, 70,400 ರೂ ಇದೆ. ಬೆಳ್ಳಿಯ ಬೆಲೆಯಲ್ಲೂ ಸಾಕಷ್ಟು ಏರಿಳಿತ ಕಂಡುಬಂದಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,40 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ48,920 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,050 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,050 ರೂ. ಇದೆ.
ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,990ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,260 ರೂ. ಇದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,840
24 ಕ್ಯಾರೆಟ್ ಚಿನ್ನ ರೂ. 48,920
ಬೆಳ್ಳಿ ದರ: ರೂ.64,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ.44,840
24 ಕ್ಯಾರೆಟ್ ಚಿನ್ನ ರೂ. 48,920
ಬೆಳ್ಳಿ ದರ: ರೂ.64,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,840
24 ಕ್ಯಾರೆಟ್ ಚಿನ್ನ ರೂ. 48,920
ಬೆಳ್ಳಿ ದರ: ರೂ.64,600
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,990
24 ಕ್ಯಾರೆಟ್ ಚಿನ್ನ ರೂ 51,260
ಬೆಳ್ಳಿ ದರ: ರೂ.64,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,050
24 ಕ್ಯಾರೆಟ್ ಚಿನ್ನ ರೂ. 48,050
ಬೆಳ್ಳಿ ದರ: ರೂ.64,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,050
24 ಕ್ಯಾರೆಟ್ ಚಿನ್ನ ರೂ. 48,050
ಬೆಳ್ಳಿ ದರ: ರೂ.64,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,220
24 ಕ್ಯಾರೆಟ್ ಚಿನ್ನ ರೂ. 49,490
ಬೆಳ್ಳಿ ದರ: ರೂ.64,600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,690
24 ಕ್ಯಾರೆಟ್ ಚಿನ್ನ ರೂ. 49,490
ಬೆಳ್ಳಿ ದರ: ರೂ.64,600
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,110
24ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ.69,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45110
24ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ.69,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,840
24ಕ್ಯಾರೆಟ್ ಚಿನ್ನ ರೂ. 48,920
ಬೆಳ್ಳಿ ದರ: ರೂ. 69,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,110
24ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ.69,200
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,160
24 ಕ್ಯಾರೆಟ್ ಚಿನ್ನ: ರೂ. 49,250
ಬೆಳ್ಳಿ ದರ: ರೂ.64,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,160
24 ಕ್ಯಾರೆಟ್ ಚಿನ್ನ: ರೂ. 49,250
ಬೆಳ್ಳಿ ದರ: ರೂ.64,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,930
24 ಕ್ಯಾರೆಟ್ ಚಿನ್ನ ರೂ. 49,360
ಬೆಳ್ಳಿ ದರ: ರೂ.64,600
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ.45,680
24 ಕ್ಯಾರೆಟ್ ಚಿನ್ನ ರೂ. 48,580
ಬೆಳ್ಳಿ ದರ: ರೂ.64,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ.47,340
24 ಕ್ಯಾರೆಟ್ ಚಿನ್ನ ರೂ. 50,040
ಬೆಳ್ಳಿ ದರ: ರೂ.64,600
More From GoodReturns

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ



Click it and Unblock the Notifications