ಚಿನ್ನದ ಬೆಲೆ ಕೊಂಚ ಇಳಿಕೆ: ಸೆಪ್ಟೆಂಬರ್ 04ರ ಬೆಲೆ ಬಗ್ಗೆ ಮಾಹಿತಿ

ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಬಂದಿತ್ತು, ಆಭರಣಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು ಈ ವಾರ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇಂದು ಶನಿವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,619 ದಾಖಲಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಶನಿವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,500ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,550 ರೂಪಾಯಿ ದಾಖಲಾಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

10 ಗ್ರಾಂ 22 ಕ್ಯಾರೇಟ್ ಚಿನ್ನದ ಬೆಲೆಯಲ್ಲಿ 10 ರೂ. ಇಳಿಕೆಯಾಗಿದೆ. 100 ಗ್ರಾಂ 22 ಕ್ಯಾರೇಟ್ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆ ಕಂಡಿದೆ. ಇದೀಗ 10 ಗ್ರಾಂ 22 ಕ್ಯಾರೇಟ್ ಚಿನ್ನಕ್ಕೆ46,190 ರೂ, 100 ಗ್ರಾಂನ 22ಕ್ಯಾರೇಟ್ ಚಿನ್ನದ ಬೆಲೆ 4,61,900 ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

 ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ ರೂ. 44,500

24 ಕ್ಯಾರೆಟ್ ಚಿನ್ನ ರೂ. 48,550

ಬೆಳ್ಳಿ ದರ: ರೂ. 65,200

ನಗರ: ಮೈಸೂರು

22 ಕ್ಯಾರೆಟ್ ಚಿನ್ನ ರೂ. 44,500

24 ಕ್ಯಾರೆಟ್ ಚಿನ್ನ ರೂ. 48,550

ಬೆಳ್ಳಿ ದರ: ರೂ. 65,200

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ ರೂ. 44,500

24 ಕ್ಯಾರೆಟ್ ಚಿನ್ನ ರೂ. 48,550

ಬೆಳ್ಳಿ ದರ: ರೂ.65200

 

 ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ ರೂ. 46,340

24 ಕ್ಯಾರೆಟ್ ಚಿನ್ನ ರೂ. 50,570

ಬೆಳ್ಳಿ ದರ: ರೂ. 65,200

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,190

24 ಕ್ಯಾರೆಟ್ ಚಿನ್ನ ರೂ. 47,190

ಬೆಳ್ಳಿ ದರ: ರೂ. 65,200

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,190

24 ಕ್ಯಾರೆಟ್ ಚಿನ್ನ ರೂ. 47,190

ಬೆಳ್ಳಿ ದರ: ರೂ. 65,200

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,390

24 ಕ್ಯಾರೆಟ್ ಚಿನ್ನ ರೂ. 48,600

ಬೆಳ್ಳಿ ದರ: ರೂ. 65,200

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,230

24 ಕ್ಯಾರೆಟ್ ಚಿನ್ನ ರೂ. 48,530

  ಬೆಳ್ಳಿ ದರ: ರೂ.65,200

 ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22 ಕ್ಯಾರೆಟ್ ಚಿನ್ನ ರೂ. 44,960

24 ಕ್ಯಾರೆಟ್ ಚಿನ್ನ ರೂ. 49,050

ಬೆಳ್ಳಿ ದರ: ರೂ. 69,600

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ ರೂ. 44,960

24 ಕ್ಯಾರೆಟ್ ಚಿನ್ನ ರೂ. 49,050

ಬೆಳ್ಳಿ ದರ: ರೂ. 69,900

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,500

24ಕ್ಯಾರೆಟ್ ಚಿನ್ನ ರೂ. 48,550

ಬೆಳ್ಳಿ ದರ: ರೂ. 69,600

ನಗರ: ಮಧುರೈ

22 ಕ್ಯಾರೆಟ್ ಚಿನ್ನ ರೂ. 44,960

24 ಕ್ಯಾರೆಟ್ ಚಿನ್ನ ರೂ. 49,050

ಬೆಳ್ಳಿ ದರ: ರೂ. 69,600

 

 ಅಹಮದಾಬಾದ್, ಸೂರತ್

ಅಹಮದಾಬಾದ್, ಸೂರತ್

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 44,970

24 ಕ್ಯಾರೆಟ್ ಚಿನ್ನ: ರೂ. 46, 980

ಬೆಳ್ಳಿ ಬೆಲೆ: ರೂ.65,200

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 44,970

24 ಕ್ಯಾರೆಟ್ ಚಿನ್ನ: ರೂ. 46, 980

ಬೆಳ್ಳಿ ಬೆಲೆ: ರೂ.65,200

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 46,340

24 ಕ್ಯಾರೆಟ್ ಚಿನ್ನ ರೂ. 48,530

ಬೆಳ್ಳಿ ಬೆಲೆ: ರೂ. 65,200

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 46,130

24 ಕ್ಯಾರೆಟ್ ಚಿನ್ನ ರೂ. 48,730

ಬೆಳ್ಳಿ ಬೆಲೆ: ರೂ. 65,200

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 46,640

24 ಕ್ಯಾರೆಟ್ ಚಿನ್ನ ರೂ. 49,340

ಬೆಳ್ಳಿ ದರ: ರೂ. 65,200

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+