ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಮಂಗಳವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 300 ರುಪಾಯಿ ಇಳಿಮುಖವಾಗಿದ್ದು 38,050 ರುಪಾಯಿ ದಾಖಲಾಗಿದೆ. ಬೆಳ್ಳಿಯು ಕೆಜಿಗೆ 500 ರುಪಾಯಿ ಕಡಿಮೆಯಾಗಿದ್ದು 48,500 ರುಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,050
24 ಕ್ಯಾರೆಟ್ ಚಿನ್ನ ರೂ. 41,530
ಬೆಳ್ಳಿ ದರ: ರೂ. 48,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,050
24 ಕ್ಯಾರೆಟ್ ಚಿನ್ನ ರೂ. 41,530
ಬೆಳ್ಳಿ ದರ: ರೂ. 48,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,050
24 ಕ್ಯಾರೆಟ್ ಚಿನ್ನ ರೂ. 41,530
ಬೆಳ್ಳಿ ದರ: ರೂ. 48,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 48,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 48,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 48,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,600
ಬೆಳ್ಳಿ ದರ: ರೂ. 48,500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,600
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 48,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,770
24ಕ್ಯಾರೆಟ್ ಚಿನ್ನ ರೂ. 42,450
ಬೆಳ್ಳಿ ದರ: ರೂ. 48,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,770
24ಕ್ಯಾರೆಟ್ ಚಿನ್ನ ರೂ. 42,450
ಬೆಳ್ಳಿ ದರ: ರೂ. 48,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,770
24ಕ್ಯಾರೆಟ್ ಚಿನ್ನ ರೂ. 42,450
ಬೆಳ್ಳಿ ದರ: ರೂ. 48,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,770
24ಕ್ಯಾರೆಟ್ ಚಿನ್ನ ರೂ. 42,450
ಬೆಳ್ಳಿ ದರ: ರೂ. 48,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,160
24 ಕ್ಯಾರೆಟ್ ಚಿನ್ನ: ರೂ. 41,100
ಬೆಳ್ಳಿ ಬೆಲೆ: ರೂ. 48,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,160
24 ಕ್ಯಾರೆಟ್ ಚಿನ್ನ: ರೂ. 41,100
ಬೆಳ್ಳಿ ಬೆಲೆ: ರೂ. 48,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,770
24 ಕ್ಯಾರೆಟ್ ಚಿನ್ನ ರೂ. 42,450
ಬೆಳ್ಳಿ ಬೆಲೆ: ರೂ. 48,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,000
ಕ್ಯಾರೆಟ್ ಚಿನ್ನ ರೂ. 41,500
ಬೆಳ್ಳಿ ಬೆಲೆ: ರೂ. 48,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,820
24 ಕ್ಯಾರೆಟ್ ಚಿನ್ನ ರೂ. 41,220
ಬೆಳ್ಳಿ ದರ: ರೂ. 48,500


Click it and Unblock the Notifications