ಬೆಂಗಳೂರು, ಆಗಸ್ಟ್ 29: ಆಗಸ್ಟ್ 29 ರಂದು ಗುರುವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು ಏರಿಕೆಯಾಗಿವೆ. ಇಂದು 24K, 22K ಮತ್ತು 18K ಹಳದಿ ಲೋಹದ ಬೆಲೆಗಳು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಬೆಳ್ಳಿಯ ಬೆಲೆ ಕೂಡ ಜಿಗಿದಿದ್ದು, 1 ಕೆಜಿ ಬೆಳ್ಳಿ ಬೆಲೆ 85,100 ರೂ. ತಲುಪಿದೆ.
ಆಗಸ್ಟ್ 29 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂ ಬೆಲೆ 7,32,600 ರೂ.ಗೆ ಏರಿತು. ಅಲ್ಲದೆ 10 ಗ್ರಾಂನಲ್ಲಿ 10 ರೂ. ಏರಿಕೆಯಾಗಿ 73,260 ರೂ.ಗೆ ತಲುಪಿತು. 8 ಗ್ರಾಂನಲ್ಲಿ 8 ರೂ. ಏರಿಕೆಯಾಗಿ 58,608 ರೂ.ಗೆ ಏರಿಕೆಯಾಯಿತು. 1 ಗ್ರಾಂ ಚಿನ್ನದ ಬೆಲೆ ರೂ. 1 ಏರಿಕೆಯಾಗಿ 7,326 ರೂ.ಗೆ ತಲುಪಿದೆ.

ಆಗಸ್ಟ್ 29 ರಂದು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,71,600 ರೂ. ದರವಿದೆ. 10 ಗ್ರಾಂ ಚಿನ್ನ 67,160 ರೂ., 8 ಗ್ರಾಂ ಹಳದಿ ಲೋಹ 53,728 ರೂ.ಮತ್ತು 1 ಗ್ರಾಂ ಬೆಲೆ 6,716 ರೂ. ದರವಿದೆ. ಹಾಗೆಯೇ 18 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂ ಗೆ 5,49,500 ರೂ., 10 ಗ್ರಾಂ ಚಿನ್ನ 54,950 ರೂ., 8 ಗ್ರಾಂ ಚಿನ್ನ 43,960 ರೂ., 1 ಗ್ರಾಂ ಚಿನ್ನ 5,495 ರೂ.ಗೆ ತಲುಪಿದೆ.
ಆಗಸ್ಟ್ 29 ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು:
ಇಂದು 1 ಕೆಜಿ ಬೆಳ್ಳಿ ಬೆಲೆ 100 ರೂ. ಜಿಗಿದಿದ್ದು, 85,100 ರೂ.ಗೆ ತಲುಪಿದೆ. 100 ಗ್ರಾಂಗೆ 10 ರೂ. ಏರಿಕೆಯಾಗಿ 8,510 ರಷ್ಟಿದೆ. ಹಾಗೆಯೇ, 10 ಗ್ರಾಂ ಬೆಳ್ಳಿ 1 ರೂ. ಏರಿಕೆಯಾಗಿ 851 ರೂ., 8 ಗ್ರಾಂ ಬೆಳ್ಳಿ 680.80 ರೂ. 0.80 ರೂ. ಕೊನೆಯದಾಗಿ 1 ಗ್ರಾಂ ಬೆಳ್ಳಿ 0.10 ರಿಂದ 85.10 ರೂ. ತಲುಪಿದೆ.
ಸ್ಪಾಟ್ ಗೋಲ್ಡ್, ಯುಎಸ್ ಗೋಲ್ಡ್ ಭವಿಷ್ಯ:
ಸ್ಪಾಟ್ ಚಿನ್ನವು ಪ್ರತಿ ಔನ್ಸ್ 2,516.62 ಡಾಲರ್ ಆಗಿದೆ. ಇದು 0.47% ಹೆಚ್ಚಾಗಿದೆ.ಸ್ಪಾಟ್ ಚಿನ್ನವು ಔನ್ಸ್‌ಗೆ 2,504.73-2,518.26 ಡಾಲರ್ ನಷ್ಟಿತ್ತು. ಡಿಸೆಂಬರ್‌ನ ಮುಕ್ತಾಯದೊಂದಿಗೆ ಯುಎಸ್ ಚಿನ್ನದ ಭವಿಷ್ಯವು 0.47% ರಷ್ಟು ಏರಿಕೆಯಾಗಿ ಔನ್ಸ್ 2,549.90 ಡಾಲರ್‌ಗೆ ವ್ಯಾಪಾರವಾಯಿತು. ದಿನದ ವ್ಯಾಪ್ತಿಯು 2,538.5-2,551.3 ಡಾಲರ್ ನಡುವೆ ಇದೆ. ಹಿಂದಿನ ದಿನದ ಕುಸಿತಕ್ಕೆ ಹೋಲಿಸಿದರೆ ಸ್ಪಾಟ್ ಚಿನ್ನ ಮತ್ತು ಯುಎಸ್ ಚಿನ್ನ ಎರಡೂ ತಮ್ಮ ದಾಖಲೆಯ ಎತ್ತರದ ಸಮೀಪದಲ್ಲಿವೆ.
ಎಂಸಿಎಕ್ಸ್ ಚಿನ್ನ, ಬೆಳ್ಳಿ ಬೆಲೆಗಳು:
ಅಕ್ಟೋಬರ್‌ನಲ್ಲಿ ಪ್ರತಿ 10 ಗ್ರಾಂಗೆ ರೂ 72,013 ರ ದಿನದ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಎಂಸಿಎಕ್ಸ್ ಚಿನ್ನದ ಬೆಲೆ 10 ಗ್ರಾಂಗೆ ರೂ 197 ಅಥವಾ 0.27 ರಷ್ಟು ಏರಿಕೆಯಾಗಿ 10 ಗ್ರಾಂಗೆ ರೂ 71,940 ಕ್ಕೆ ವಹಿವಾಟು ನಡೆಸಿತು. ಡಿಸೆಂಬರ್ ಮುಕ್ತಾಯದೊಂದಿಗೆ ಎಂಸಿಎಕ್ಸ್ ಬೆಳ್ಳಿ 414 ರೂ ಅಥವಾ 0.57% ರಷ್ಟು ಏರಿಕೆಯಾಗಿ 1 ಕೆಜಿಗೆ 86,930 ರೂ. ಈ ಬೆಲೆಬಾಳುವ ಲೋಹವು 1 ಕೆಜಿಗೆ ರೂ 86,999 ರ ದಿನದ ಗರಿಷ್ಠ ಮಟ್ಟವನ್ನು ಮುಟ್ಟಿತು.
ಆಗಸ್ಟ್ 26 ರಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು:
ಬೆಳ್ಳಿ ಬೆಲೆ 0.10 ರಿಂದ 100 ಕ್ಕೆ ಇಳಿಕೆಯಾಗಿದೆ.ಇಲ್ಲಿ 1ಕೆಜಿ ಬೆಳ್ಳಿ 100 ರೂ ಇಳಿಕೆ ಕಂಡು 84,400 ರೂ., 100 ಗ್ರಾಂ ಬೆಳ್ಳಿ ಬೆಲೆ 10 ರೂ. ಇಳಿಕೆ ಕಂಡು 8,440 ರೂ. ಬೆಲೆ ಇದೆ. ಅಲ್ಲದೆ, 10 ಗ್ರಾಂ ಬೆಲೆ 1 ರೂಪಾಯಿ ಇಳಿಕೆಯಾಗಿದ್ದು, 844 ರೂ.ಗೆ ತಲುಪಿದೆ. ಇದಲ್ಲದೆ, 8 ಗ್ರಾಂ ಮತ್ತು 1 ಗ್ರಾಂ ಬೆಳ್ಳಿ ಬೆಲೆಗಳು ಕ್ರಮವಾಗಿ 0.80 ಮತ್ತು 0.10 ರಿಂದ 675.20 ಮತ್ತು 84.40 ಕ್ಕೆ ಇಳಿದಿವೆ.
ಕರ್ನಾಟಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:
ಮೈಸೂರಿನಲ್ಲಿ ಚಿನ್ನದ ಬೆಲೆ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಲೆ ಬೆಂಗಳೂರಿನ ಬೆಲೆಗಳ ಮಾದರಿಯಲ್ಲಿ ಇರುತ್ತವೆ. ಮೈಸೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 5,494, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 6,715, ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 7,325 ಆಗಿದೆ.
ಕೊಡಗಿನಲ್ಲಿ ಚಿನ್ನದ ಬೆಲೆ: ಬಿಸಿಲಿನ ನಗರಿ ಎಂದು ಕರೆಯಲ್ಪಡುವ ಗದಗದಲ್ಲಿಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 5,494, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 6,715, ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 7,325 ಆಗಿದೆ.
ಚಿಕ್ಕಮಗಳೂರಿನಲ್ಲಿ ಚಿನ್ನದ ಬೆಲೆ: ಕೋಟೆ ನಾಡು ಮದಕರಿ ನಾಯಕರು ಆಳಿದ ನಾಡು ಚಿತ್ರದುರ್ಗದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 5,494, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 6,715, ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 7,325 ಆಗಿದೆ.
ಮಂಗಳೂರಿನಲ್ಲಿ ಚಿನ್ನದ ಬೆಲೆ: ಕರಾವಳಿ ನಗರ ಮಂಗಳೂರಿನಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 5,494, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 6,715, ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 7,325 ಆಗಿದೆ.
ಮಂಡ್ಯದಲ್ಲಿ ಚಿನ್ನದ ಬೆಲೆ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದು 18k ಪ್ರತಿ ಗ್ರಾಂ ಚಿನ್ನದ ಬೆಲೆ 5,494, ಅದೇ ರೀತಿ 22k ಪ್ರತಿ ಗ್ರಾಂ ಚಿನ್ನದ ಬೆಲೆ 6,715, ಅದೇ ರೀತಿ 24k ಪ್ರತಿ ಗ್ರಾಂ ಚಿನ್ನದ ಬೆಲೆ 7,325 ಆಗಿದೆ.


Click it and Unblock the Notifications