ಶುಕ್ರವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಜಿಗಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆಯು 2 ಪರ್ಸೆಂಟ್ ಏರಿಕೆಯಾಗಿದ್ದು 850 ರುಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 800 ರುಪಾಯಿ ಹೆಚ್ಚಾಗಿದೆ. ಕಳೆದ 2 ವಾರಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು 10 ಗ್ರಾಂ. 2000 ರುಪಾಯಿ ಏರಿಕೆ ದಾಖಲಿಸಿದೆ.
ಇರಾಕ್‌ನ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ಕ್ಷಿಪಣಿ ದಾಳಿ ನಡೆಸಿ ಇರಾನ್ ಸೇನಾಧಿಕಾರಿ ಖಾಸಿಂ ಸೊಲೆಮನಿಯನ್ನು ಹತ್ಯೆಗೈದಿದೆ. ಇದರ ಪರಿಣಾಮ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದರ ಜೊತೆಗೆ ಚಿನ್ನದ ಬೆಲೆ ಏರಿಕೆಗೂ ಕಾರಣವಾಗಿದೆ. ಷೇರು ಪೇಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಮೂಲಕ ಇಂದು ಚಿನ್ನದ ಬೆಲೆ ಏರಿಕೆಗೂ ಈ ಘಟನೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 40,690
ಬೆಳ್ಳಿ ದರ: ರೂ. 49,400
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 40,690
ಬೆಳ್ಳಿ ದರ: ರೂ. 49,400
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 40,690
ಬೆಳ್ಳಿ ದರ: ರೂ. 49,400
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 38,750
24 ಕ್ಯಾರೆಟ್ ಚಿನ್ನ ರೂ. 39,950
ಬೆಳ್ಳಿ ದರ: ರೂ. 49,400
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38,700
24 ಕ್ಯಾರೆಟ್ ಚಿನ್ನ ರೂ. 39,700
ಬೆಳ್ಳಿ ದರ: ರೂ. 49,400
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38,700
24 ಕ್ಯಾರೆಟ್ ಚಿನ್ನ ರೂ. 39,700
ಬೆಳ್ಳಿ ದರ: ರೂ. 49,400
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38,700
24ಕ್ಯಾರೆಟ್ ಚಿನ್ನ ರೂ. 39,700
ಬೆಳ್ಳಿ ದರ: ರೂ. 49,400
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 38,750
24 ಕ್ಯಾರೆಟ್ ಚಿನ್ನ ರೂ. 39,950
ಬೆಳ್ಳಿ ದರ: ರೂ. 49,400
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 37,930
24ಕ್ಯಾರೆಟ್ ಚಿನ್ನ ರೂ. 41,380
ಬೆಳ್ಳಿ ದರ: ರೂ. 49,400
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 37,930
ಕ್ಯಾರೆಟ್ ಚಿನ್ನ ರೂ. 41,380
ಬೆಳ್ಳಿ ದರ: ರೂ. 49,400
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 37,930
24 ಕ್ಯಾರೆಟ್ ಚಿನ್ನ ರೂ. 41,380
ಬೆಳ್ಳಿ ದರ: ರೂ. 49,400
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 37,930
24 ಕ್ಯಾರೆಟ್ ಚಿನ್ನ ರೂ. 41,380
ಬೆಳ್ಳಿ ಬೆಲೆ: ರೂ. 49,400
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 38,470
24 ಕ್ಯಾರೆಟ್ ಚಿನ್ನ: ರೂ. 39,250
ಬೆಳ್ಳಿ ಬೆಲೆ: ರೂ. 49,400
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 38,470
24ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 49,400
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,930
24 ಕ್ಯಾರೆಟ್ ಚಿನ್ನ ರೂ. 41,380
ಬೆಳ್ಳಿ ಬೆಲೆ: ರೂ. 49,400
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,300
ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ಬೆಲೆ: ರೂ. 49,400
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 38,990
24 ಕ್ಯಾರೆಟ್ ಚಿನ್ನ ರೂ. 40,390
ಬೆಳ್ಳಿ ದರ: ರೂ. 49,400


Click it and Unblock the Notifications