For Quick Alerts
ALLOW NOTIFICATIONS  
For Daily Alerts

ಮತ್ತೆ ಇಳಿಕೆ ಕಂಡ ಚಿನ್ನದ ದರ: ಬೆಳ್ಳಿ ಕೆಜಿಗೆ 400 ರುಪಾಯಿ ಕಡಿಮೆ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರವು ಸತತ 2ನೇ ದಿನ ಇಳಿಕೆ ದಾಖಲಿಸಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 400 ರುಪಾಯಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯೂ ಕೆಜಿಗೆ 400 ರುಪಾಯಿ ಕಡಿಮೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,250
24 ಕ್ಯಾರೆಟ್ ಚಿನ್ನ ರೂ. 39,000
ಬೆಳ್ಳಿ ದರ: ರೂ. 49,100

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,250
24 ಕ್ಯಾರೆಟ್ ಚಿನ್ನ ರೂ. 39,000
ಬೆಳ್ಳಿ ದರ: ರೂ. 49,100

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,250
24 ಕ್ಯಾರೆಟ್ ಚಿನ್ನ ರೂ. 39,000
ಬೆಳ್ಳಿ ದರ: ರೂ. 49,100

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 38,700
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,100

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38,930
24 ಕ್ಯಾರೆಟ್ ಚಿನ್ನ ರೂ. 39,930
ಬೆಳ್ಳಿ ದರ: ರೂ. 49,100

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38,930
24 ಕ್ಯಾರೆಟ್ ಚಿನ್ನ ರೂ. 39,930
ಬೆಳ್ಳಿ ದರ: ರೂ. 49,100

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38,930
24 ಕ್ಯಾರೆಟ್ ಚಿನ್ನ ರೂ. 39,930
ಬೆಳ್ಳಿ ದರ: ರೂ. 49,100

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 38,700
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,100

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 37,930
24ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 49,100

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 37,930
24ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 49,100

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 37,930
24ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 49,100

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 37,930
24ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 49,100

 

ಟ್ರೆಂಡ್ ಬದಲಾಗಿದೆ, ಚಿನ್ನಾಭರಣ ಆನ್ ಲೈನ್ ಖರೀದಿಯ ಲಾಭಗಳೇನು?ಟ್ರೆಂಡ್ ಬದಲಾಗಿದೆ, ಚಿನ್ನಾಭರಣ ಆನ್ ಲೈನ್ ಖರೀದಿಯ ಲಾಭಗಳೇನು?

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,060
24 ಕ್ಯಾರೆಟ್ ಚಿನ್ನ: ರೂ. 39,850
ಬೆಳ್ಳಿ ಬೆಲೆ: ರೂ. 49,100

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,060
24 ಕ್ಯಾರೆಟ್ ಚಿನ್ನ: ರೂ. 39,850
ಬೆಳ್ಳಿ ಬೆಲೆ: ರೂ. 49,100


ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,930
24 ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ಬೆಲೆ: ರೂ. 49,100

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,500
ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ಬೆಲೆ: ರೂ. 49,100

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,100
24 ಕ್ಯಾರೆಟ್ ಚಿನ್ನ ರೂ. 40,500
ಬೆಳ್ಳಿ ದರ: ರೂ. 49,100

 

English summary

Gold Rate Fall Again, January 10 Gold And Silver Price

Gold and silver price in india were fall on Friday. Gold 400 Rs per 10 gram and silver rate slide 400 rupees
Story first published: Friday, January 10, 2020, 18:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X