ಚೀನಾ- ಅಮೆರಿಕ ಮಧ್ಯದ ವ್ಯಾಪಾರ ಸಮರ, ಯು.ಎಸ್. ನಲ್ಲಿ ದಿನದಿನಕ್ಕೂ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕಾರಣಕ್ಕಾಗಿ ಹೂಡಿಕೆದಾರರಿಗೆ ಚಿನ್ನದ ಮೇಲೆ ಹೂಡಿಕೆ ಸುರಕ್ಷಿತ ಎಂಬ ಭಾವ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಬುಧವಾರ ಚಿನ್ನದ ದರದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.
ಜೂನ್ 24ನೇ ತಾರೀಕಿನ ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,680 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,830 ರುಪಾಯಿ ಇದೆ. ಬೆಳ್ಳಿ ಕೇಜಿಗೆ 48,450 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.
ಕರ್ನಾಟಕದ ಪ್ರಮುಖ ನಗರಗಳು
ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,680
24 ಕ್ಯಾರೆಟ್ 10 ಗ್ರಾಮ್ ಗೆ 49,830
ಬೆಳ್ಳಿ 1 ಕೇಜಿಗೆ 48,450
ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,680
24 ಕ್ಯಾರೆಟ್ 10 ಗ್ರಾಮ್ ಗೆ 49,830
ಬೆಳ್ಳಿ 1 ಕೇಜಿಗೆ 48,450
ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,680
24 ಕ್ಯಾರೆಟ್ 10 ಗ್ರಾಮ್ ಗೆ 49,830
ಬೆಳ್ಳಿ 1 ಕೇಜಿಗೆ 48,450
ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು
ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,350
24 ಕ್ಯಾರೆಟ್ 10 ಗ್ರಾಮ್ ಗೆ 50,560
ಬೆಳ್ಳಿ 1 ಕೇಜಿಗೆ 48,450
ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,350
24 ಕ್ಯಾರೆಟ್ 10 ಗ್ರಾಮ್ ಗೆ 50,560
ಬೆಳ್ಳಿ 1 ಕೇಜಿಗೆ 48,450
ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,350
24 ಕ್ಯಾರೆಟ್ 10 ಗ್ರಾಮ್ ಗೆ 50,560
ಬೆಳ್ಳಿ 1 ಕೇಜಿಗೆ 48,450
ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,350
24 ಕ್ಯಾರೆಟ್ 10 ಗ್ರಾಮ್ ಗೆ 50,560
ಬೆಳ್ಳಿ 1 ಕೇಜಿಗೆ 48,450
ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,350
24 ಕ್ಯಾರೆಟ್ 10 ಗ್ರಾಮ್ ಗೆ 50,560
ಬೆಳ್ಳಿ 1 ಕೇಜಿಗೆ 48,450
ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,350
24 ಕ್ಯಾರೆಟ್ 10 ಗ್ರಾಮ್ ಗೆ 50,560
ಬೆಳ್ಳಿ 1 ಕೇಜಿಗೆ 48,450
ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 47,050
24 ಕ್ಯಾರೆಟ್ ಚಿನ್ನ 48,250
ಬೆಳ್ಳಿ 1 ಕೇಜಿಗೆ 48,450
ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 47,400
24 ಕ್ಯಾರೆಟ್ ಚಿನ್ನ 48,400
ಬೆಳ್ಳಿ 1 ಕೇಜಿಗೆ 48,450
ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 47,400
24 ಕ್ಯಾರೆಟ್ ಚಿನ್ನ 48,400
ಬೆಳ್ಳಿ 1 ಕೇಜಿಗೆ 48,450
ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 47,400
24 ಕ್ಯಾರೆಟ್ ಚಿನ್ನ 48,400
ಬೆಳ್ಳಿ 1 ಕೇಜಿಗೆ 48,450
ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 47,050
24 ಕ್ಯಾರೆಟ್ ಚಿನ್ನ 48,250
ಬೆಳ್ಳಿ 1 ಕೇಜಿಗೆ 48,450
ಉತ್ತರ ಭಾರತದ ಇತರ ನಗರಗಳು
ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 47,000
24 ಕ್ಯಾರೆಟ್ ಚಿನ್ನ 48,440
ಬೆಳ್ಳಿ 1 ಕೇಜಿಗೆ 48,450
ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 47,000
24 ಕ್ಯಾರೆಟ್ ಚಿನ್ನ 49,000
ಬೆಳ್ಳಿ 1 ಕೇಜಿಗೆ 48,450
ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 46,350
24 ಕ್ಯಾರೆಟ್ ಚಿನ್ನ 50,560
ಬೆಳ್ಳಿ 1 ಕೇಜಿಗೆ 48,450
ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 47,740
24 ಕ್ಯಾರೆಟ್ ಚಿನ್ನ 49,030
ಬೆಳ್ಳಿ 1 ಕೇಜಿಗೆ 48,450
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications