ಚಿನ್ನದ ಬೆಲೆ ಭಾರಿ ಏರಿಕೆ, ಪ್ರಮುಖ ನಗರಗಳಲ್ಲಿ ಹೇಗಿದೆ ಏರಿಳಿತ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಎರಡು ತಿಂಗಳಲ್ಲೇ ಕಾಣದಂಥ ಏರಿಕೆ ಕಂಡಿದೆ. ಭಾನುವಾರ (ಮೇ.9) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ 100ರು ನಂತೆ ಏರಿಕೆ ಕಂಡಿದೆ.

ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 110 ರು ನಷ್ಟು ಏರಿಕೆಯಾಗಿ 48, 660ರು ಹಾಗೂ ಬೆಳ್ಳಿ ಶೇ ಏರಿಕೆಯಾಗಿ ಪ್ರತಿ 1 ಕೆಜಿಗೆ 71,600 ರು ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.91ರಷ್ಟು ಏರಿಕೆಯಾಗಿ 1,831.42 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.15ರಷ್ಟು ಏರಿಕೆಯಾಗಿ 27.45 ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 9: 44,610 (10 ರು ಏರಿಕೆ) 48,670(10ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಮೇ 7: 44,500 (+500 ರು) 48,550 (+550ರು)
ಮೇ 6: 44,000 (+100) 48,000 (+110)
ಮೇ 5: 43,900 (-300) 47,890 (-330)

ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 9: 46,000 (10 ರು ಏರಿಕೆ) 47,000 (-2990)
ಮೇ 8: 45,990 (+80 ರು) 49,990 (+40ರು)
ಮೇ 7: 45,910 (+ 310 ರು ಏರಿಕೆ) 49,950 (+210ರು)
ಮೇ 6: 45,600 (+110 ರು ) 49,740 (+110 ರು)
ಮೇ 5: 45,490 (-290) 49,630 (-350)

ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 9: 45,110 (10 ರು ಏರಿಕೆ) 49,210 (-2990)
ಮೇ 8: 45,100 (+130 ರು) 49,200 (+140ರು)
ಮೇ 7: 44,970 (+470 ರು) 49,060 (+570 ರು)
ಮೇ 6: 44,500 (+350 ರು) 48,490 (+330ರು)
ಮೇ 5: 44,150 (-370) 48,160 (-410)

ಬೆಳ್ಳಿ: 1 ಕೆ.ಜಿಗೆ 76,100ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್-24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 9: 44,910 (10 ರು ಏರಿಕೆ) 45,910 (10 ರು ಏರಿಕೆ)
ಮೇ 8: 44,900 (+100 ರು) 49,900 (+100ರು)
ಮೇ 7: 44,800 (+510 ರು) 45,800 (+510ರು)
ಮೇ 6: 44,290 (+10 ರು) 45,290 (+10 ರು)
ಮೇ 5: 44,280 (-290) 45,280 (-290)

ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 9: 44,610 (10 ರು ಏರಿಕೆ) 49,180 (10 ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಮೇ 7: 44,500 (+500 ರು) 48,550 (+550ರು)
ಮೇ 6: 44,000 (+100 ರು) 48,000 (+110ರು)
ಮೇ 5: 43,900 (-300) 47,890 (-330)

ಬೆಳ್ಳಿ: 1 ಕೆ.ಜಿಗೆ 76,100ರುಪಾಯಿ

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+