For Quick Alerts
ALLOW NOTIFICATIONS  
For Daily Alerts

ಪ್ರಮುಖ ನಗರಗಳಲ್ಲಿ ಕಳೆದ 5 ದಿನಗಳಲ್ಲಿ ಚಿನ್ನದ ಬೆಲೆ ಏರಿಳಿತ

|

ಭಾರತೀಯ ಮಾರುಕಟ್ಟೆಯಲ್ಲಿಹಳದಿ ಲೋಹದ ಬೆಲೆ ಭಾನುವಾರದಂದು ಕೊಂಚ ಏರಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 160 ರು ಏರಿಕೆಯಾಗಿ 44,150ರು ತಲುಪಿತ್ತು. ಆದರೆ, ಖರೀದಿ ಚಿನ್ನ 24 ಕ್ಯಾರೆಟ್ ಪ್ರತಿ 10 ಗ್ರಾಂಗೆ 48,160ರು ನಂತೆ ಇದೆ.

 

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರು ಏರಿಕೆ ಕಂಡು 44,160 ರುಪಾಯಿ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 10 ರು ಏರಿಕೆ ಕಂಡು 48, 170 ರುಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 68, 600ರುಪಾಯಿ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ 2.37ರಷ್ಟು ಏರಿಕೆ ಕಂಡು ಪ್ರತಿ ಔನ್ಸ್‌ಗೆ 1,777.29 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಬೆಲೆ 25.96 ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)

  • ಏಪ್ರಿಲ್ 18: 44,160 (10 ರು ಏರಿಕೆ) 48,170 (10 ರು ಏರಿಕೆ)
  • ಏಪ್ರಿಲ್ 17: 44,150 (+150) 48,160 (+160)
  • ಏಪ್ರಿಲ್ 16: 44,000(+300) 48,00 (+330)
  • ಏಪ್ರಿಲ್ 15: 43,700 (-100) 47,670 (-110)
  • ಏಪ್ರಿಲ್ 14: 43,800 (+400) 47,780 (+430)

ಬೆಳ್ಳಿ: 1 ಕೆ.ಜಿಗೆ 68,600ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
 

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)

  • ಏಪ್ರಿಲ್ 18: 46,270 (10 ರು ಏರಿಕೆ) 40,420 (-9990 ರು ಇಳಿಕೆ)
  • ಏಪ್ರಿಲ್ 17: 46,260 (+110) 50,410 (+110)
  • ಏಪ್ರಿಲ್ 16: 46, 150 (+290) 50, 300 (+270)
  • ಏಪ್ರಿಲ್ 15: 45,860 (-90) 50,030 (-90)
  • ಏಪ್ರಿಲ್ 14: 45,950 (+240) 50,120 (+250)

ಬೆಳ್ಳಿ: 1 ಕೆ.ಜಿಗೆ 68,600ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)

  • ಏಪ್ರಿಲ್ 18: 44,530 (10 ರು ಏರಿಕೆ) 48,570 (10 ರು ಏರಿಕೆ)
  • ಏಪ್ರಿಲ್ 17: 44,520 (+330) 48,560 (+360)
  • ಏಪ್ರಿಲ್ 16: 44,190 (+560) 48,200 (+600)
  • ಏಪ್ರಿಲ್ 15: 43,630 (-110) 47,600 (-90)
  • ಏಪ್ರಿಲ್ 14: 43,740 (-10) 47,690 (-10)

ಬೆಳ್ಳಿ: 1 ಕೆ.ಜಿಗೆ 73,700ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)

  • ಏಪ್ರಿಲ್ 18: 45,010 (10 ರು ಏರಿಕೆ) 46,010 (10 ರು ಏರಿಕೆ)
  • ಏಪ್ರಿಲ್ 17: 45,000 (+50) 46,000 (+50)
  • ಏಪ್ರಿಲ್ 16: 44,950 (+90) 45, 950 (+90)
  • ಏಪ್ರಿಲ್ 15: 44,860 (+10) 45,860 (+10)
  • ಏಪ್ರಿಲ್ 14: 44,850 (+90) 45,850 (+90)

ಬೆಳ್ಳಿ: 1 ಕೆ.ಜಿಗೆ 68,600ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)

  • ಏಪ್ರಿಲ್ 18: 44,160 (10 ರು ಏರಿಕೆ) 48,170 (10 ರು ಏರಿಕೆ)
  • ಏಪ್ರಿಲ್ 17: 44,150 (+150) 48,160 (+160)
  • ಏಪ್ರಿಲ್ 16: 44,000 (+300) 48,000 (+330)
  • ಏಪ್ರಿಲ್ 15: 43,700 (-100) 47,670 (-110)
  • ಏಪ್ರಿಲ್ 14: 43,800 (+400) 47,780 (+430)

ಬೆಳ್ಳಿ: 1 ಕೆ.ಜಿಗೆ 73,700ರುಪಾಯಿ

English summary

Gold Rates on Major Cities on April 18 compared to past 5 days

The price of gold on MCX is at Rs. 48,160 But, Gold Rates rally Major Cities in India past five days.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X