For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ಪ್ರಮುಖ ನಗರಗಳಲ್ಲಿ ಫೆ.28ರ ಬೆಲೆ ಎಷ್ಟು?

|

ಭಾರತೀಯ ಮಾರುಕಟ್ಟೆಯಲ್ಲಿ ಏರುತ್ತಲೇ ಸಾಗುತ್ತಿದ್ದ ಹಳದಿ ಲೋಹದ ಬೆಲೆ ಭಾನುವಾರದಂದು ಇಳಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50,120 ರು ತಲುಪಿತ್ತು. ಈಗ 46, 580 ರು ತಲುಪಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 10 ರು ಇಳಿಕೆ ಕಂಡು 42, 690 ರುಪಾಯಿ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 10 ರು ಇಳಿಕೆಯಾಗಿ 46,579 ರುಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 69, 300 ರುಪಾಯಿ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಸ್ವಲ್ಪ ಇಳಿಕೆ ಕಂಡು ಪ್ರತಿ ಔನ್ಸ್‌ಗೆ 1,734.74 ಯುಎಸ್ ಡಾಲರ್ ನಷ್ಟಿತ್ತು.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ ನಾಲ್ಕು ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಪ್ರಮುಖ ನಗರಗಳಲ್ಲಿ ಫೆ.28ರ ಬೆಲೆ ಎಷ್ಟು?

ಪ್ರಮುಖ ನಗರಗಳಲ್ಲಿ ಫೆ.28ರ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 28: 42,690 (10 ರು ಇಳಿಕೆ) 46, 570 (10 ರು ಇಳಿಕೆ)
ಫೆಬ್ರವರಿ 27: 42,700 (-550) 46,580 (-600)
ಫೆಬ್ರವರಿ 26: 43,250 (-150) 47, 180 (-170)
ಫೆಬ್ರವರಿ 25: 43,400 (-350) 47,350 (-380)

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 28: 44,840 (10 ರು ಇಳಿಕೆ) 48,920 (10 ರು ಇಳಿಕೆ)
ಫೆಬ್ರವರಿ 27: 44,850 (-690) 48,930 (-750)
ಫೆಬ್ರವರಿ 26: 45,540 (-10) 49,680 (-10)
ಫೆಬ್ರವರಿ 25: 45,550 (-350) 49,690 (-400)

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 28: 43,300 (10 ರು ಇಳಿಕೆ) 47,240 (10 ರು ಇಳಿಕೆ)
ಫೆಬ್ರವರಿ 27: 43,310 (-320) 47, 250 (-340)
ಫೆಬ್ರವರಿ 26: 43,630 (-90) 47,590 (-120)
ಫೆಬ್ರವರಿ 25: 43,720 (-450) 47,710 (-460)

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 28: 44,930 (10 ರು ಇಳಿಕೆ) 45, 930 (10 ರು ಇಳಿಕೆ)
ಫೆಬ್ರವರಿ 27: 44,940 (-800) 45,940 (-800)
ಫೆಬ್ರವರಿ 26: 45,740 (-10) 46,740 (-10)
ಫೆಬ್ರವರಿ 25: 45,750 (-20) 46,750 (-20)

ಹೈದರಾಬಾದ್ ನಲ್ಲಿ ಚಿನ್ನದ ಬೆಲೆ

ಹೈದರಾಬಾದ್ ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಫೆಬ್ರವರಿ 28: 42,690 (10 ರು ಇಳಿಕೆ) 46,570 (10 ರು ಇಳಿಕೆ)
ಫೆಬ್ರವರಿ 27: 42,700 (-550) 46,580 (-600)
ಫೆಬ್ರವರಿ 26: 43,250 (-150) 47,180 (-170)
ಫೆಬ್ರವರಿ 25: 43,400 (-350) 47,350 (-380)

English summary

Gold Rates slashed on Major Cities Today Feb 28

The price of gold on MCX is at Rs. 50,120 But, Gold Rates stable Major Cities in India Today Feb 28.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X