ಮತ್ತಷ್ಟು ಎತ್ತರಕ್ಕೆ ಚಿನ್ನದ ಬೆಲೆ:51,000 ರು. ಗಡಿ ಮುಟ್ಟಿದ ಬೆಳ್ಳಿ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಹಾವು-ಏಣಿ ಆಟ ಮುಂದುವರಿದಿದೆ. ಮಂಗಳವಾರ ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆಯು ಬುಧವಾರ ಏರಿಕೆ ದಾಖಲಿಸಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 450 ರುಪಾಯಿ ಜಿಗಿದಿದ್ದು, ಬೆಳ್ಳಿ ಬೆಲೆಯು 250 ರುಪಾಯಿ ಏರಿಕೆಗೊಂಡು ಕೆಜಿಗೆ 51 ಸಾವಿರ ಗಡಿ ಮುಟ್ಟಿದೆ.

ಇರಾಕ್ ಮೇಲೆ ಅಮೆರಿಕಾ ದಾಳಿ ನಡೆಸಿ ಇರಾನ್ ಸೇನಾಧಿಕಾರಿ ಹತ್ಯೆಗೈದ ಬಳಿಕ ಬುಧವಾರ (ಜನವರಿ 8) ಇರಾನ್ ಕೂಡ ಅಮೆರಿಕಾ ಸೇನಾ ನೆಲೆ ಮೇಲೆ ದಾಳಿ ನಡೆಸಿ ಪ್ರತಿಕಾರಕ್ಕೆ ಮುಂದಾಗಿದೆ. ಇದರಿಂದ ಉಭಯ ರಾಷ್ಟ್ರಗಳ ನಡುವೆ ಯುದ್ಧಭೀತಿ ಸೃಷ್ಠಿಯಾಗಿದೆ. ಇದರ ಪರಿಣಾಮ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದರ ಜೊತೆಗೆ ಚಿನ್ನದ ಬೆಲೆ ಏರಿಕೆಗೂ ಕಾರಣವಾಗಿದೆ. ಬುಧವಾರ ಇರಾನ್, ಅಮೆರಿಕಾ ಸೇನಾ ನೆಲೆ ಮೇಲೆ ದಾಳಿ ಬಳಿಕ ಕಚ್ಛಾ ತೈಲ ಬೆಲೆಯು 1.4 ಪರ್ಸೆಂಟ್ ಜಾಸ್ತಿಯಾಗಿದೆ. ಕಚ್ಛಾ ತೈಲ ದರವು ಬ್ಯಾರೆಲ್‌ಗೆ 70 ಅಮೆರಿಕನ್ ಡಾಲರ್ ದಾಟಿದೆ. ಹೀಗಾಗಿ ಹೂಡಿಕೆದಾರರು ಇಂದು ಚಿನ್ನ ಖರೀದಿಗೆ ಹೆಚ್ಚು ಆಸಕ್ತಿ ತೋರಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,600
24 ಕ್ಯಾರೆಟ್ ಚಿನ್ನ ರೂ. 42,100
ಬೆಳ್ಳಿ ದರ: ರೂ. 51,000

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,600
24 ಕ್ಯಾರೆಟ್ ಚಿನ್ನ ರೂ. 42,100
ಬೆಳ್ಳಿ ದರ: ರೂ. 51,000

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,600
24 ಕ್ಯಾರೆಟ್ ಚಿನ್ನ ರೂ. 42,100
ಬೆಳ್ಳಿ ದರ: ರೂ. 51,000

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 40,100
24 ಕ್ಯಾರೆಟ್ ಚಿನ್ನ ರೂ. 41,280
ಬೆಳ್ಳಿ ದರ: ರೂ. 50,750

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 41,150
ಬೆಳ್ಳಿ ದರ: ರೂ. 50,750

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 41,150
ಬೆಳ್ಳಿ ದರ: ರೂ. 50,750

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 41,150
24 ಕ್ಯಾರೆಟ್ ಚಿನ್ನ ರೂ. 41,150
ಬೆಳ್ಳಿ ದರ: ರೂ. 50,750

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 40,100
24 ಕ್ಯಾರೆಟ್ ಚಿನ್ನ ರೂ. 41,300
ಬೆಳ್ಳಿ ದರ: ರೂ. 50,750

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 39,270
24ಕ್ಯಾರೆಟ್ ಚಿನ್ನ ರೂ. 42,860
ಬೆಳ್ಳಿ ದರ: ರೂ. 50,750

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 39,270
24ಕ್ಯಾರೆಟ್ ಚಿನ್ನ ರೂ. 42,860
ಬೆಳ್ಳಿ ದರ: ರೂ. 50,750

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 39,270
24ಕ್ಯಾರೆಟ್ ಚಿನ್ನ ರೂ. 42,860
ಬೆಳ್ಳಿ ದರ: ರೂ. 50,750

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 39,270
24ಕ್ಯಾರೆಟ್ ಚಿನ್ನ ರೂ. 42,860
ಬೆಳ್ಳಿ ದರ: ರೂ. 50,750

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 40,530
24 ಕ್ಯಾರೆಟ್ ಚಿನ್ನ: ರೂ. 41,630
ಬೆಳ್ಳಿ ಬೆಲೆ: ರೂ. 50,750

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 40,530
24 ಕ್ಯಾರೆಟ್ ಚಿನ್ನ: ರೂ. 41,630
ಬೆಳ್ಳಿ ಬೆಲೆ: ರೂ. 50,750

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,270
24 ಕ್ಯಾರೆಟ್ ಚಿನ್ನ ರೂ. 42,860
ಬೆಳ್ಳಿ ಬೆಲೆ: ರೂ. 50,750

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 39,100
ಕ್ಯಾರೆಟ್ ಚಿನ್ನ ರೂ. 41,400
ಬೆಳ್ಳಿ ಬೆಲೆ: ರೂ. 50,750

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 40,490
24 ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 50,750

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+