For Quick Alerts
ALLOW NOTIFICATIONS  
For Daily Alerts

Today's Gold- Silver Rate: ಜೂನ್ 4ರ ಚಿನ್ನ- ಬೆಳ್ಳಿ ದರ ಅಲ್ಪ ಇಳಿಕೆ

|

ಚಿನ್ನದ ಬೆಲೆಯಲ್ಲಿ ಇಳಿಕೆ ಜೂನ್ 4ನೇ ತಾರೀಕಿನ ಗುರುವಾರದಂದು ಸಹ ಮುಂದುವರಿದಿದೆ. ಆದರೆ ಆ ಇಳಿಕೆ ಅಲ್ಪ ಪ್ರಮಾಣದ್ದಾಗಿದೆ. ಗ್ರಾಮ್ ಗೆ 25 ರುಪಾಯಿಯಂತೆ ಇಳಿಕೆಯಾಗಿದೆ. 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 250 ರುಪಾಯಿ ಕಡಿಮೆ ಆಗಿದೆ. ಗರಿಷ್ಠ ಮಟ್ಟದಿಂದ ಇಳಿಜಾರಿನ ಹಾದಿಯಲ್ಲಿ ಸಾಗಿದೆ.

 

ಇನ್ನು ಬೆಳ್ಳಿ ದರದಲ್ಲಿ ಕೇಜಿಗೆ 400 ರುಪಾಯಿ ಕಡಿಮೆ ಆಗಿ, 48,500 ರುಪಾಯಿ ತಲುಪಿದೆ. ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 43,550 ರುಪಾಯಿ ಮುಟ್ಟಿದ್ದರೆ, 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆಯು 47,510 ರುಪಾಯಿಯನ್ನು ಮುಟ್ಟಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,550

24 ಕ್ಯಾರೆಟ್ 10 ಗ್ರಾಮ್ ಗೆ 47,510

ಬೆಳ್ಳಿ 1 ಕೇಜಿಗೆ 48,500

ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,550

24 ಕ್ಯಾರೆಟ್ 10 ಗ್ರಾಮ್ ಗೆ 47,510

ಬೆಳ್ಳಿ 1 ಕೇಜಿಗೆ 48,500

ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,550

24 ಕ್ಯಾರೆಟ್ 10 ಗ್ರಾಮ್ ಗೆ 47,510

ಬೆಳ್ಳಿ 1 ಕೇಜಿಗೆ 48,500

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,560

24 ಕ್ಯಾರೆಟ್ 10 ಗ್ರಾಮ್ ಗೆ 48,640

ಬೆಳ್ಳಿ 1 ಕೇಜಿಗೆ 48,500

ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,560

24 ಕ್ಯಾರೆಟ್ 10 ಗ್ರಾಮ್ ಗೆ 48,640

ಬೆಳ್ಳಿ 1 ಕೇಜಿಗೆ 48,500

ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,560

24 ಕ್ಯಾರೆಟ್ 10 ಗ್ರಾಮ್ ಗೆ 48,640

ಬೆಳ್ಳಿ 1 ಕೇಜಿಗೆ 48,500

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,560

24 ಕ್ಯಾರೆಟ್ 10 ಗ್ರಾಮ್ ಗೆ 48,640

ಬೆಳ್ಳಿ 1 ಕೇಜಿಗೆ 48,500

ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,560

24 ಕ್ಯಾರೆಟ್ 10 ಗ್ರಾಮ್ ಗೆ 48,640

ಬೆಳ್ಳಿ 1 ಕೇಜಿಗೆ 48,500

ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,560

24 ಕ್ಯಾರೆಟ್ 10 ಗ್ರಾಮ್ ಗೆ 48,640

ಬೆಳ್ಳಿ 1 ಕೇಜಿಗೆ 48,500

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 45,300

24 ಕ್ಯಾರೆಟ್ ಚಿನ್ನ 46,500

ಬೆಳ್ಳಿ 1 ಕೇಜಿಗೆ 48,500

ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 45,100

24 ಕ್ಯಾರೆಟ್ ಚಿನ್ನ 46,100

ಬೆಳ್ಳಿ 1 ಕೇಜಿಗೆ 48,500

ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,100

24 ಕ್ಯಾರೆಟ್ ಚಿನ್ನ 46,100

ಬೆಳ್ಳಿ 1 ಕೇಜಿಗೆ 48,500

ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 45,100

24 ಕ್ಯಾರೆಟ್ ಚಿನ್ನ 46,100

ಬೆಳ್ಳಿ 1 ಕೇಜಿಗೆ 48,500

ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,300

24 ಕ್ಯಾರೆಟ್ ಚಿನ್ನ 46,500

ಬೆಳ್ಳಿ 1 ಕೇಜಿಗೆ 48,500

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 44,920

24 ಕ್ಯಾರೆಟ್ ಚಿನ್ನ 46,300

ಬೆಳ್ಳಿ 1 ಕೇಜಿಗೆ 48,500

ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 45,100

24 ಕ್ಯಾರೆಟ್ ಚಿನ್ನ 47,100

ಬೆಳ್ಳಿ 1 ಕೇಜಿಗೆ 48,500

ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 44,560

24 ಕ್ಯಾರೆಟ್ ಚಿನ್ನ 48,640

ಬೆಳ್ಳಿ 1 ಕೇಜಿಗೆ 48,500

ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 46,020

24 ಕ್ಯಾರೆಟ್ ಚಿನ್ನ 47,500

ಬೆಳ್ಳಿ 1 ಕೇಜಿಗೆ 48,500

English summary

Gold, Silver Rate India's Major Cities As On June 4, 2020

India's major cities gold, silver rate as on June 4, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X