Gold- Silver Rate: ಬಹಳ ಕುಸಿಯದ ಚಿನ್ನ, ದೊಡ್ಡ ಕುಸಿತ ಕಂಡ ಬೆಳ್ಳಿ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರ (ಜೂನ್ 3, 2020) ಏರಿಕೆ ದಾಖಲಿಸಿದ್ದರೆ, ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿತವಾಗಿದೆ. ಆದರೆ ಬೆಳ್ಳಿ ದರವು ಕೇಜಿಗೆ 1,260 ರುಪಾಯಿ ಇಳಿಕೆಯಾಗಿ, 48,900 ರುಪಾಯಿಯನ್ನು ತಲುಪಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಮ್ ಗೆ ಬೆಂಗಳೂರಿನಲ್ಲಿ 43,800 ರುಪಾಯಿ ಇದೆ.

ಕೊರೊನಾ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಅತ್ಯಂತ ಸುರಕ್ಷಿತ ಎಂಬ ಭಾವನೆ ಹೂಡಿಕೆದಾರರಲ್ಲಿ ಇತ್ತು. ಆ ಕಾರಣಕ್ಕೆ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಬುಧವಾರದಂದು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಕೆಳಗೆ ಇಳಿದಿದೆ. ಲಾಕ್ ಡೌನ್ ವಿನಾಯಿತಿ ನೀಡಿದ ಮೇಲೆ ಬೆಳ್ಳೆ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗಿತ್ತು.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,800

24 ಕ್ಯಾರೆಟ್ 10 ಗ್ರಾಮ್ ಗೆ 48,200

ಬೆಳ್ಳಿ 1 ಕೇಜಿಗೆ 48,900

ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,800

24 ಕ್ಯಾರೆಟ್ 10 ಗ್ರಾಮ್ ಗೆ 48,200

ಬೆಳ್ಳಿ 1 ಕೇಜಿಗೆ 48,900

ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,800

24 ಕ್ಯಾರೆಟ್ 10 ಗ್ರಾಮ್ ಗೆ 48,200

ಬೆಳ್ಳಿ 1 ಕೇಜಿಗೆ 48,900

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,680

24 ಕ್ಯಾರೆಟ್ 10 ಗ್ರಾಮ್ ಗೆ 48,780

ಬೆಳ್ಳಿ 1 ಕೇಜಿಗೆ 48,900

ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,680

24 ಕ್ಯಾರೆಟ್ 10 ಗ್ರಾಮ್ ಗೆ 48,780

ಬೆಳ್ಳಿ 1 ಕೇಜಿಗೆ 48,900

ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,680

24 ಕ್ಯಾರೆಟ್ 10 ಗ್ರಾಮ್ ಗೆ 48,780

ಬೆಳ್ಳಿ 1 ಕೇಜಿಗೆ 48,900

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,680

24 ಕ್ಯಾರೆಟ್ 10 ಗ್ರಾಮ್ ಗೆ 48,780

ಬೆಳ್ಳಿ 1 ಕೇಜಿಗೆ 48,900

ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,680

24 ಕ್ಯಾರೆಟ್ 10 ಗ್ರಾಮ್ ಗೆ 48,780

ಬೆಳ್ಳಿ 1 ಕೇಜಿಗೆ 48,900

ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,680

24 ಕ್ಯಾರೆಟ್ 10 ಗ್ರಾಮ್ ಗೆ 48,780

ಬೆಳ್ಳಿ 1 ಕೇಜಿಗೆ 48,900

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 45,450

24 ಕ್ಯಾರೆಟ್ ಚಿನ್ನ 46,650

ಬೆಳ್ಳಿ 1 ಕೇಜಿಗೆ 48,900

ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 45,900

24 ಕ್ಯಾರೆಟ್ ಚಿನ್ನ 46,900

ಬೆಳ್ಳಿ 1 ಕೇಜಿಗೆ 48,900

ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,900

24 ಕ್ಯಾರೆಟ್ ಚಿನ್ನ 46,900

ಬೆಳ್ಳಿ 1 ಕೇಜಿಗೆ 48,900

ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 45,900

24 ಕ್ಯಾರೆಟ್ ಚಿನ್ನ 46,900

ಬೆಳ್ಳಿ 1 ಕೇಜಿಗೆ 48,900

ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,450

24 ಕ್ಯಾರೆಟ್ ಚಿನ್ನ 46,650

ಬೆಳ್ಳಿ 1 ಕೇಜಿಗೆ 48,900

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 45,020

24 ಕ್ಯಾರೆಟ್ ಚಿನ್ನ 46,430

ಬೆಳ್ಳಿ 1 ಕೇಜಿಗೆ 48,900

ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 45,950

24 ಕ್ಯಾರೆಟ್ ಚಿನ್ನ 47,950

ಬೆಳ್ಳಿ 1 ಕೇಜಿಗೆ 48,900

ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 44,680

24 ಕ್ಯಾರೆಟ್ ಚಿನ್ನ 48,780

ಬೆಳ್ಳಿ 1 ಕೇಜಿಗೆ 48,900

ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 46,900

24 ಕ್ಯಾರೆಟ್ ಚಿನ್ನ 48,300

ಬೆಳ್ಳಿ 1 ಕೇಜಿಗೆ 48,900

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+