ಚಿನ್ನ- ಬೆಳ್ಳಿ ದರದಲ್ಲಿ ಸೋಮವಾರದಂದು (ಜೂನ್ 8, 2020) ಏರಿಕೆ ಆಗಿದೆ. ಆದರೆ ಈ ಪ್ರಮಾಣ ಸಿಕ್ಕಾಪಟ್ಟೆ ಅಂದರೆ ಸಿಕ್ಕಾಪಟ್ಟೆ ಕಡಿಮೆ. ಅದೇ ರೀತಿ ಬೆಳ್ಳಿ ದರದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಏರಿಕೆ ಆಗಿದ್ದು, ಕೇಜಿಗೆ 10 ರುಪಾಯಿ ಏರಿಕೆಯಾಗಿ, 47,410 ರುಪಾಯಿಯನ್ನು ತಲುಪಿದೆ. ಇನ್ನು 22 ಕ್ಯಾರೆಟ್ ಚಿನ್ನ 10 ಗ್ರಾಮ್ ಗೆ ಬೆಂಗಳೂರಿನಲ್ಲಿ 43,270 ರುಪಾಯಿ ಇದೆ.
ಮಾಲ್, ರೆಸ್ಟೋರೆಂಟ್, ದೇವಸ್ಥಾನ ಸೇರಿದಂತೆ ಹಲವು ಬಗೆಯ ವಿನಾಯಿತಿಗಳನ್ನು ಜೂನ್ 8ರ ಸೋಮವಾರದಿಂದ ನೀಡಲಾಗಿದೆ. ಭಾರತದಲ್ಲಿ ಅನ್ ಲಾಕ್ 1 ದೊಡ್ಡ ಮಟ್ಟದಲ್ಲಿ ಆರ್ಥಿಕ ಚೇತರಿಕೆ ನೀಡುವ ನಿರೀಕ್ಷೆ ಇದೆ. ಮತ್ತೆ ವ್ಯಾಪಾರಗಳು ಚೇತರಿಸಿಕೊಳ್ಳುತ್ತಿವೆ. ಹಾಗಿದ್ದರೆ ಕರ್ನಾಟಕವೂ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ- ಬೆಳ್ಳಿ ದರ ಹೀಗಿದೆ.
ಕರ್ನಾಟಕದ ಪ್ರಮುಖ ನಗರಗಳು
ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,270
24 ಕ್ಯಾರೆಟ್ 10 ಗ್ರಾಮ್ ಗೆ 47,240
ಬೆಳ್ಳಿ 1 ಕೇಜಿಗೆ 47,410
ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,270
24 ಕ್ಯಾರೆಟ್ 10 ಗ್ರಾಮ್ ಗೆ 47,240
ಬೆಳ್ಳಿ 1 ಕೇಜಿಗೆ 47,410
ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,270
24 ಕ್ಯಾರೆಟ್ 10 ಗ್ರಾಮ್ ಗೆ 47,240
ಬೆಳ್ಳಿ 1 ಕೇಜಿಗೆ 47,410
ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು
ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,290
24 ಕ್ಯಾರೆಟ್ 10 ಗ್ರಾಮ್ ಗೆ 48,370
ಬೆಳ್ಳಿ 1 ಕೇಜಿಗೆ 47,410
ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,290
24 ಕ್ಯಾರೆಟ್ 10 ಗ್ರಾಮ್ ಗೆ 48,370
ಬೆಳ್ಳಿ 1 ಕೇಜಿಗೆ 47,410
ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,290
24 ಕ್ಯಾರೆಟ್ 10 ಗ್ರಾಮ್ ಗೆ 48,370
ಬೆಳ್ಳಿ 1 ಕೇಜಿಗೆ 47,410
ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,290
24 ಕ್ಯಾರೆಟ್ 10 ಗ್ರಾಮ್ ಗೆ 48,370
ಬೆಳ್ಳಿ 1 ಕೇಜಿಗೆ 47,410
ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,290
24 ಕ್ಯಾರೆಟ್ 10 ಗ್ರಾಮ್ ಗೆ 48,370
ಬೆಳ್ಳಿ 1 ಕೇಜಿಗೆ 47,410
ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,290
24 ಕ್ಯಾರೆಟ್ 10 ಗ್ರಾಮ್ ಗೆ 48,370
ಬೆಳ್ಳಿ 1 ಕೇಜಿಗೆ 47,410
ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 45,020
24 ಕ್ಯಾರೆಟ್ ಚಿನ್ನ 46,220
ಬೆಳ್ಳಿ 1 ಕೇಜಿಗೆ 47,410
ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 44,640
24 ಕ್ಯಾರೆಟ್ ಚಿನ್ನ 45,640
ಬೆಳ್ಳಿ 1 ಕೇಜಿಗೆ 47,410
ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 44,640
24 ಕ್ಯಾರೆಟ್ ಚಿನ್ನ 45,640
ಬೆಳ್ಳಿ 1 ಕೇಜಿಗೆ 47,410
ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 44,640
24 ಕ್ಯಾರೆಟ್ ಚಿನ್ನ 45,640
ಬೆಳ್ಳಿ 1 ಕೇಜಿಗೆ 47,410
ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,020
24 ಕ್ಯಾರೆಟ್ ಚಿನ್ನ 46,220
ಬೆಳ್ಳಿ 1 ಕೇಜಿಗೆ 47,410
ಉತ್ತರ ಭಾರತದ ಇತರ ನಗರಗಳು
ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 44,840
24 ಕ್ಯಾರೆಟ್ ಚಿನ್ನ 46,220
ಬೆಳ್ಳಿ 1 ಕೇಜಿಗೆ 47,410
ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 44,640
24 ಕ್ಯಾರೆಟ್ ಚಿನ್ನ 46,640
ಬೆಳ್ಳಿ 1 ಕೇಜಿಗೆ 47,410
ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 44,290
24 ಕ್ಯಾರೆಟ್ ಚಿನ್ನ 48,370
ಬೆಳ್ಳಿ 1 ಕೇಜಿಗೆ 47,410
ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 45,620
24 ಕ್ಯಾರೆಟ್ ಚಿನ್ನ 47,120
ಬೆಳ್ಳಿ 1 ಕೇಜಿಗೆ 47,410
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications