ದೇಶದ ಅತಿದೊಡ್ಡ ಬೈಕು ಹಾಗೂ ಸ್ಕೂಟರ್ ತಯಾರಕ ಸಂಸ್ಥೆ ಹೀರೋ ಮೊಟೊಕಾರ್ಪ್ ಜನಪ್ರಿಯ ಬೈಕ್ ಮತ್ತು ಸ್ಕೂಟರ್ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಇದೀಗ ತನ್ನ ಜನಪ್ರಿಯ ಸ್ಕೂಟರ್ನ ಹೊಸ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಹೀರೋ ಮೊಟೊಕಾರ್ಪ್ ತನ್ನ ಸ್ಕೂಟರ್ ಹೀರೋ ಡೆಸ್ಟಿನಿ 125 ರ 'ಪ್ಲ್ಯಾಟಿನಮ್' ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೀರೋ ಡೆಸ್ಟಿನಿ 125 ಪ್ಲಾಟಿನಂ ಅನ್ನು 72,050 ರೂ.ಗಳ ಎಕ್ಸ್ ಶೋ ರೂಂಗೆ(ದೆಹಲಿ) ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ ಹೊಸ ವಿನ್ಯಾಸ ಮತ್ತು ಥೀಮ್ ಅಂಶಗಳೊಂದಿಗೆ ಪ್ಲಾಟಿನಂ ಆವೃತ್ತಿಯನ್ನು ಪರಿಚಯಿಸಿದೆ.

ಹೀರೋನ ಪೋರ್ಟ್ಫೋಲಿಯೊದಲ್ಲಿನ 125 ಸಿಸಿ ವಿಭಾಗದಲ್ಲಿ ಈಗಾಗಲೇ ಮೆಸ್ಟ್ರೋ 125 ಮತ್ತು ಪ್ಲೆಷರ್ ಪ್ಲಸ್ ನಂತಹ ಸ್ಕೂಟರ್ಗಳಿವೆ. ಈಗ ಕಂಪನಿಯು ಹೊಸ ಡೆಸ್ಟಿನಿ 125 ರ ಪ್ಲಾಟಿನಂ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಸ್ಕೂಟರ್ ವಿಭಾಗವನ್ನು ಮತ್ತಷ್ಟು ವಿಸ್ತರಿಸಿದೆ.
ಸಿಗ್ನೇಚರ್ ಎಲ್ಇಡಿ ಗೈಡ್ ಲ್ಯಾಂಪ್, ಪ್ರೀಮಿಯಂ ಬ್ಯಾಡ್ಜಿಂಗ್, ಹೊಸ ಕಪ್ಪು ಮತ್ತು ಕ್ರೋಮ್ ಥೀಮ್ ಹೊಂದಿರುವ ಶೀಟ್ ಮೆಟಲ್ ಬಾಡಿ ಸೇರಿದಂತೆ ಕಂಪನಿಯು ಈ ಸ್ಕೂಟರ್ಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ನೀಡಿದೆ,. ಇದರ ಸಹಾಯದಿಂದ ಹೊಸ ಹೀರೋ ಡೆಸ್ಟಿನಿ 125 ಪ್ಲಾಟಿನಂ ಗ್ರಾಹಕರನ್ನು ಆಕರ್ಷಿಸುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications