ಹೋಮ್  » ವಿಷಯ

ಬೈಕ್ ಸುದ್ದಿಗಳು

ಬೆಂಗಳೂರಿನಲ್ಲಿ ಆಟೋ ಡ್ರೈವರ್‌ಗಳಿಗೆ ದಿನಕ್ಕೆ 5 ರೂ ಲಾಗಿನ್ ಶುಲ್ಕ ವಿಧಿಸಲಿದೆ ರಾಪಿಡೋ
ಬೆಂಗಳೂರು, ಫೆಬ್ರವರಿ 14: ರೈಡ್-ಹೇಲಿಂಗ್ ಸಂಸ್ಥೆ ರಾಪಿಡೋ ಇನ್ನು ಮುಂದೆ ಬೆಂಗಳೂರಿನಲ್ಲಿ ತನ್ನ ಆಪ್‌ ಬಳಸುವ ಆಟೋ-ರಿಕ್ಷಾ ಚಾಲಕರಿಗೆ ಯಾವುದೇ ಕಮಿಷನ್ ವಿಧಿಸುವುದಿಲ್ಲ. ಬದಲಿಗೆ ಅ...

E Luna: ಮತ್ತೆ ಮಾರುಕಟ್ಟೆಗೆ ಬಂದ ಅಗ್ಗದ ಲೂನಾ, ಬೆಲೆ, ವಿಶಿಷ್ಟತೆ ತಿಳಿಯಿರಿ
ನವದೆಹಲಿ, ಫೆಬ್ರವರಿ 8: ಭಾರತೀಯರ ಜನಮನದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಕೈನೆಟಿಕ್ ಗ್ರೀನ್ ಇ-ಲೂನಾವನ್ನು ಅನಾವರಣಗೊಳಿಸಿ ಮತ್ತೆ ಮಾರುಕಟ್ಟೆಗೆ ಬಂದಿದೆ. ಐಕಾನಿಕ್ ಲೂನಾ ಮೊಪೆಡ...
Royal Enfield Himalayan: ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆಲೆ ಏರಿಕೆ, ನೂತನ ದರ ತಿಳಿಯಿರಿ
ಬಿಡುಗಡೆಯಾದ ಕೆಲವೇ ತಿಂಗಳ ನಂತರ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆಲೆ ಏರಿಕೆಯನ್ನು ಘೋಷಿಸಿದೆ. ಬೆಲೆ ಏರಿಕೆಯು 14,000 ರಿಂದ 16,000 ರೂಪಾಯಿಗಳ ನಡುವೆ ಇದೆ. ಮೋಟಾರ್‌ಸೈಕಲ್‌ನ ಎಲ್ಲಾ...
Expensive Bikes: ಭಾರತದಲ್ಲಿರುವ 10 ದುಬಾರಿ ಬೈಕ್‌ಗಳಿವು ನೋಡಿ, ಎಷ್ಟಿದೆ ಬೆಲೆ?
ನೀವು ಬೈಕಿಂಗ್ ಉತ್ಸಾಹಿಯಾಗಿದ್ದರೆ, ಬೈಕ್‌ಗಳ ಬಗ್ಗೆ ತಿಳಿದಿರುವುದು ಅತೀ ಮುಖ್ಯವಾಗುತ್ತದೆ. ಹಾಗಿದ್ದಾಗ ನೀವು ದೇಶದಲ್ಲಿರುವ ಟಾಪ್ 10 ದುಬಾರಿ ಬೈಕ್‌ಗಳ ಬಗ್ಗೆ ಮಾಹಿತಿ ತಿಳಿ...
Honda Activa H-Smart : ಹೊಂಡಾ ಕಂಪನಿಯಿಂದ 3 ಹೊಸ ಆಕ್ಟಿವಾ ಮಾದರಿಗಳ ಬಿಡುಗಡೆ
ಬೆಂಗಳೂರು, ಜನವರಿ 23: ಹೊಸ ರೂಪಾಂತರ, ವಿನ್ಯಾಸ, ವಿಶಿಷ್ಟತೆಗಳೊಂದಿಗೆ ಮಾರುಕಟ್ಟೆಗೆ ಹೊಂಡಾ ಆಕ್ಟಿವಾ 6G ಕಾಲಿಟ್ಟಿದೆ. ದ್ವಿಚಕ್ರ ವಾಹನಗಳ (ಗೇರ್‌ಲೆಸ್‌/ಸ್ಕೂಟರ್) ಸಾಲಿನಲ್ಲಿ ಮು...
Auto Expo 20232ರ ಆಟೋ ಎಕ್ಸ್‌ಪೋ ದಿನಾಂಕ, ಸ್ಥಳ, ಟಿಕೆಟ್ ಮೊತ್ತ, ಇತರೆ ಮಾಹಿತಿ
ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಆಟೋ ಎಕ್ಸ್‌ಪೋ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಎರಡು ವರ್ಷಗಳಿಗೊಮ್ಮೆ ಆಯೋಜನೆ ಮಾಡಲಾಗುತ್ತದೆ. ಈ ವರ್ಷದ ಕಾರ್...
ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬರೀ 18,700 ರೂಪಾಯಿಗೆ!
ಭಾರತದ ಐಕಾನಿಕ್ ಬೈಕ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಕೂಡಾ ಒಂದಾಗಿದೆ. ಸದ್ದಿನ ಮೂಲಕವೇ ಸುದ್ದಿಯಾಗಿರುವ ಈ ಬೈಕ್ ಕೊಂಚ ದುಬಾರಿಯಾಗಿರುವ ಬೈಕ್‌ಗಳಲ್ಲಿ ಒಂದಾಗಿದೆ. ...
ಬಜೆಟ್‌ 2022: ದ್ವಿಚಕ್ರ ವಾಹನ, ಬಳಸಿದ ಕಾರುಗಳ ಮೇಲಿನ ಜಿಎಸ್‌ಟಿ ಕಡಿತ ಮಾಡಿ: ಎಸ್‌ಎಡಿಎ
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ದೇಶದಾದ್ಯಂತ ಆಟೋಮೊಬೈಲ್ ಡೀಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಪ್ರತಿನಿಧಿಸುವ ಉನ್ನತ ಸಂಸ್ಥೆಯು...
ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಓಲಾ ಎಲೆಕ್ಟ್ರಿಕ್ ವೆಹಿಕಲ್ !
ಓಲಾ ಎಲೆಕ್ಟ್ರಿಕ್ ವೆಹಿಕಲ್ ಸಿಗ್ಮೆಂಟಿಗೆ ಕಾಲಿಟ್ಟ ದಿನದಿಂದ ಒಂದಲ್ಲ ಒಂದು ಹೊಸ ವಿಷಯಕ್ಕೆ ಎಲೆಕ್ಟ್ರಿಕ್ ವೆಹಿಕಲ್ ಜಗತ್ತಿನಲ್ಲಿ ಸದ್ದು ಮಾಡುತ್ತಲೆ ಇದೆ. ಅದ್ಬುತ ಬುಕಿಂಗ್ ಪ...
ಗಮನಿಸಿ: ಈ ಐದು ವಿಮಾ ರಕ್ಷಣೆಗಳು ಕೂಡಾ ಅತ್ಯಗತ್ಯ
ವಿಮೆಯನ್ನು ನಾವು ಕೊಂಡು ಕೊಳ್ಳುವಾಗ ಹೆಚ್ಚಿನ ಜನರು ಜೀವ ವಿಮೆಗೆ ಅಧಿಕ ಆದ್ಯತೆ ನೀಡುವುದಿಲ್ಲ. ಆರೋಗ್ಯ ವಿಮೆಯನ್ನು ಮಾಡಿಕೊಳ್ಳುತ್ತಾರೆ. ಆರೋಗ್ಯ ವಿಮೆ ಕೂಡಾ ಅಗತ್ಯವೇ. ಆದರೆ ನಮ...
2021 ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350: ಸೆಪ್ಟೆಂಬರ್ 1ರಂದು ಬಿಡುಗಡೆ
ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್. ರೆಟ್ರೋ-ಮಾಡರ್ನ್ ಬೈಕ್ ತಯಾರಕ ರಾಯಲ್ ಎನ್ ಫೀಲ್ಡ್ ತನ್ನ ಹೊಸ ತಲೆಮಾರಿನ 2021 ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಅನ...
ಅಗ್ಗದ ಬಡ್ಡಿ ದರದಲ್ಲಿ ದ್ವಿಚಕ್ರವಾಹನ ಸಾಲ: ವೀಲ್ಸ್‌ ಇಎಮ್‌ಐನೊಂದಿಗೆ ಕೈ ಜೋಡಿಸಿದ ಯೆಸ್‌ ಬ್ಯಾಂಕ್‌
ಕಡಿಮೆ ಬಡ್ಡಿದರದಲ್ಲಿ ದ್ವಿಚಕ್ರ ವಾಹನಕ್ಕೆ ಸಾಲ ಒದಗಿಸುವ ಉದ್ದೇಶದಿಂದಾಗಿ ಯೆಸ್ ಬ್ಯಾಂಕ್ ಮತ್ತು ವೀಲ್ಸ್‌ಇಎಂಐ ಪ್ರೈವೇಟ್ ಲಿಮಿಟೆಡ್ ಕೈ ಜೋಡಿಸಿದೆ. ಕಡಿಮೆ ಬಡ್ಡಿದರದಲ್ಲಿ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X