ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ, ತಿಳಿವಳಿಕೆ ಇಲ್ಲದವರಿಗೂ ಈಗ ಆ ಕಡೆ ಗಮನ ಹೋಗುತ್ತಿದೆ. ಅದಕ್ಕೆ ಕಾರಣ ದಿನದಿನಕ್ಕೂ ಹೊಸ ಎತ್ತರಕ್ಕೆ ಏರುತ್ತಿರುವ ಮಾರುಕಟ್ಟೆ ಸೂಚ್ಯಂಕಗಳು. ಯಾವುದೇ ಕಂಪೆನಿಯ ಷೇರುಗಳ ಮುಖ ಬೆಲೆ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಹೆಚ್ಚಿನ ಮೊತ್ತಕ್ಕೆ ವಹಿವಾಟು ಆಗುತ್ತಿರುತ್ತದೆ.
ಈಗ ಇಲ್ಲಿ ನೀಡಿರುವ ಷೇರಿನ ಬೆಲೆಗಳನ್ನು ಗಮನಿಸಿ. ಒಂದೇ ಒಂದು ಷೇರು ಖರೀದಿಸಬೇಕು ಅಂದರೂ ಹತ್ತಾರು ಸಾವಿರ ರುಪಾಯಿ ನೀಡಬೇಕಾಗುತ್ತದೆ. ನವೆಂಬರ್ 25, 2019ಕ್ಕೆ ಅತಿ ಹೆಚ್ಚಿನ ಬೆಲೆಗೆ ವಹಿವಾಟು ನಡೆಸುತ್ತಿರುವ ಹನ್ನೆರಡು ಷೇರುಗಳು ಮತ್ತು ಅವುಗಳ ಒಂದು ಷೇರು ಖರೀದಿಗೆ (NSE) ಆಗುವ ದರದ ವಿವರ ಹೀಗಿದೆ.

ಎಂಆರ್ ಎಫ್ 63,074.50
ಹನಿವೆಲ್ ಆಟೋಮೆಷನ್ 28,150
ಐಷರ್ ಮೋಟಾರ್ಸ್ 22,817
3M ಇಂಡಸ್ಟ್ರೀಸ್ 22,529
ಪೇಜ್ ಇಂಡಸ್ಟ್ರೀಸ್ 21,446
ಶ್ರೀ ಸಿಮೆಂಟ್ಸ್ 20,970
ಬಾಷ್ 16,570
ನೆಸ್ಟ್ಲೆ ಇಂಡಿಯಾ 14,571
ಅಬಾಟ್ ಇಂಡಿಯಾ 12,638
ಪ್ರಾಕ್ಟರ್ ಅಂಡ್ ಗ್ಯಾಂಬಲ್ 11,286
ಟೇಸ್ಟಿ ಬೈಟ್ ಈಟಬಲ್ಸ್ 8,700
ಬಾಂಬೆ ಆಕ್ಸಿಜನ್ (BSE) 8,400
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಗುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ನಿಫ್ಟಿ 24,000 ದಾಟಿದೆ: ಸೋಮವಾರದ ಲಾಭಕ್ಕೆ ಈ ಷೇರುಗಳೇ ದಾರಿ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!



Click it and Unblock the Notifications