ನೊಕಿಯಾ 215 4G ಹಾಗೂ ನೊಕಿಯಾ 225 4G ಎರಡು ಹೊಸ ಫೀಚರ್ ಫೋನ್ ಗಳನ್ನು ಎಚ್ ಎಂಡಿ ಗ್ಲೋಬಲ್ ಭಾರತದಲ್ಲಿ ಘೋಷಣೆ ಮಾಡಿದೆ. ಈ ಎರಡು ಫೋನ್ ಪೈಕಿ ನೊಕಿಯಾ 215 ಬೆಲೆಯು 2949 ರುಪಾಯಿ ಇರಲಿದೆ. ಅಕ್ಟೋಬರ್ 23ನೇ ತಾರೀಕಿನಿಂದ ಆನ್ ಲೈನ್ ಮೂಲಕ ಮಾರಾಟ ಆರಂಭಿಸಲಾಗುತ್ತದೆ.
ಇನ್ನು ನವೆಂಬರ್ 6ನೇ ತಾರೀಕಿನಿಂದ ಎಲ್ಲ ಮಳಿಗೆಗಳಲ್ಲೂ ಖರೀದಿಗೆ ದೊರೆಯಲಿದೆ. ನೊಕಿಯಾ 225 ಫೋನ್ 3499 ರುಪಾಯಿಗೆ ದೊರೆಯಲಿದೆ. ಅದು ಕೂಡ ಅಕ್ಟೋಬರ್ 23ನೇ ತಾರೀಕಿನಿಂದ ಆನ್ ಲೈನ್ ನಲ್ಲಿ ಹಾಗೂ ನವೆಂಬರ್ 6ನೇ ತಾರೀಕಿನಿಂದ ಎಲ್ಲ ಮಳಿಗೆಗಳಲ್ಲೂ ಖರೀದಿಗೆ ದೊರೆಯಲಿದೆ.
ನೊಕಿಯಾ 215 ಫೋನ್ ಹಸಿರು ಮತ್ತು ಕಪ್ಪು ಹಾಗೂ ನೊಕಿಯಾ 225 ಫೋನ್ ನೀಲಿ, ಮೆಟಾಲಿಕ್ ಸ್ಯಾಂಡ್ ಮತ್ತು ಕಪ್ಪು ಬಣ್ಣದಲ್ಲಿ ದೊರೆಯಲಿದೆ. ಈ ಫೀಚರ್ ಫೋನ್ ಗಳಲ್ಲಿ VoLTE ಗುಣಮಟ್ಟದ ಕರೆ, ವೆಬ್ ಬ್ರೌಸಿಂಗ್, ಮಲ್ಟಿಪ್ಲೇಯರ್ ಗೇಮಿಂಗ್ ಮತ್ತು ಸೋಷಿಯಲ್ ಮೀಡಿಯಾ ಇರುತ್ತದೆ. ಈ ಫೋನ್ ಗಳು ವೈಯರ್ ಲೆಸ್ ಎಫ್ ಎಂ ರೇಡಿಯೋವನ್ನು ಸಹ ಒದಗಿಸುತ್ತವೆ.

225 ಮಾಡೆಲ್ ನಲ್ಲಿ 1150 mAh ಬ್ಯಾಟರಿ ಇರಲಿದ್ದು, ನೊಕಿಯಾ 215 ಫೋನ್ ನಲ್ಲಿ ಇರುವಂಥ ಫೀಚರ್ ಗಳೇ ಇರಲಿವೆ.
More From GoodReturns

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications