Today's Gold- Silver Rate : ಜೂನ್ 10ಕ್ಕೆ ಚಿನ್ನ- ಬೆಳ್ಳಿ ದರ

ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಜೂನ್ 10ನೇ ತಾರೀಕಿನ ಬುಧವಾರ ಉತ್ತಮ ಏರಿಕೆ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಅತ್ಯಲ್ಪ ಪ್ರಮಾಣದ ಏರಿಕೆ ಅಥವಾ ಅತ್ಯಲ್ಪ ಪ್ರಮಾಣದ ಇಳಿಕೆ ದಾಖಲಿಸುತ್ತಿದ್ದ ಚಿನ್ನ- ಬೆಳ್ಳಿಯು ಇದೀಗ ಹೂಡಿಕೆದಾರರ ಕಣ್ಣಲ್ಲಿ ಹೊಸ ಹೊಳಪನ್ನು ತರಿಸಿವೆ.

ಅಂದ ಹಾಗೆ, ಪ್ರಮುಖ ನಗರವಾದ ಬೆಂಗಳೂರಿನಲ್ಲಿ ಬುಧವಾರದಂದು 22 ಕ್ಯಾರೆಟ್ ನ ಚಿನ್ನ 10 ಗ್ರಾಮ್ ಗೆ 44,250 ರುಪಾಯಿ ಇದೆ. 24 ಕ್ಯಾರೆಟ್ ನ 10 ಗ್ರಾಮ್ ಚಿನ್ನವು 48,230 ರುಪಾಯಿ ಇದೆ. ಇನ್ನು ಬೆಳ್ಳಿ ಒಂದು ಕೇಜಿಗೆ 48,300 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿ ಜೂನ್ 10ನೇ ತಾರೀಕಿಗೆ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದರ ಸಂಪೂರ್ಣ ವಿವರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,250

24 ಕ್ಯಾರೆಟ್ 10 ಗ್ರಾಮ್ ಗೆ 48,230

ಬೆಳ್ಳಿ 1 ಕೇಜಿಗೆ 48,500

ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,250

24 ಕ್ಯಾರೆಟ್ 10 ಗ್ರಾಮ್ ಗೆ 48,230

ಬೆಳ್ಳಿ 1 ಕೇಜಿಗೆ 48,500

ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,250

24 ಕ್ಯಾರೆಟ್ 10 ಗ್ರಾಮ್ ಗೆ 48,230

ಬೆಳ್ಳಿ 1 ಕೇಜಿಗೆ 48,500

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,940

24 ಕ್ಯಾರೆಟ್ 10 ಗ್ರಾಮ್ ಗೆ 48,980

ಬೆಳ್ಳಿ 1 ಕೇಜಿಗೆ 48,500

ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,940

24 ಕ್ಯಾರೆಟ್ 10 ಗ್ರಾಮ್ ಗೆ 48,980

ಬೆಳ್ಳಿ 1 ಕೇಜಿಗೆ 48,500

ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,940

24 ಕ್ಯಾರೆಟ್ 10 ಗ್ರಾಮ್ ಗೆ 48,980

ಬೆಳ್ಳಿ 1 ಕೇಜಿಗೆ 48,500

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,940

24 ಕ್ಯಾರೆಟ್ 10 ಗ್ರಾಮ್ ಗೆ 48,980

ಬೆಳ್ಳಿ 1 ಕೇಜಿಗೆ 48,500

ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,940

24 ಕ್ಯಾರೆಟ್ 10 ಗ್ರಾಮ್ ಗೆ 48,980

ಬೆಳ್ಳಿ 1 ಕೇಜಿಗೆ 48,500

ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,940

24 ಕ್ಯಾರೆಟ್ 10 ಗ್ರಾಮ್ ಗೆ 48,980

ಬೆಳ್ಳಿ 1 ಕೇಜಿಗೆ 48,500

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 45,700

24 ಕ್ಯಾರೆಟ್ ಚಿನ್ನ 48,980

ಬೆಳ್ಳಿ 1 ಕೇಜಿಗೆ 48,500

ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 45,950

24 ಕ್ಯಾರೆಟ್ ಚಿನ್ನ 46,950

ಬೆಳ್ಳಿ 1 ಕೇಜಿಗೆ 48,500

ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,950

24 ಕ್ಯಾರೆಟ್ ಚಿನ್ನ 46,950

ಬೆಳ್ಳಿ 1 ಕೇಜಿಗೆ 48,500

ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 45,950

24 ಕ್ಯಾರೆಟ್ ಚಿನ್ನ 46,950

ಬೆಳ್ಳಿ 1 ಕೇಜಿಗೆ 48,500

ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,700

24 ಕ್ಯಾರೆಟ್ ಚಿನ್ನ 46,900

ಬೆಳ್ಳಿ 1 ಕೇಜಿಗೆ 48,500

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 45,480

24 ಕ್ಯಾರೆಟ್ ಚಿನ್ನ 46,870

ಬೆಳ್ಳಿ 1 ಕೇಜಿಗೆ 48,500

ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 45,950

24 ಕ್ಯಾರೆಟ್ ಚಿನ್ನ 46,970

ಬೆಳ್ಳಿ 1 ಕೇಜಿಗೆ 48,500

ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 44,940

24 ಕ್ಯಾರೆಟ್ ಚಿನ್ನ 48,980

ಬೆಳ್ಳಿ 1 ಕೇಜಿಗೆ 48,500

ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 46,250

24 ಕ್ಯಾರೆಟ್ ಚಿನ್ನ 47,750

ಬೆಳ್ಳಿ 1 ಕೇಜಿಗೆ 48,500

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+