For Quick Alerts
ALLOW NOTIFICATIONS  
For Daily Alerts

ಅತ್ಯಂತ ಮೌಲ್ಯಯುತ 6 ಕಂಪೆನಿಗಳ 1.02 ಲಕ್ಷ ಕೋಟಿ ಮೌಲ್ಯ ಐದು ದಿನದಲ್ಲಿ ಕುಸಿತ

|

ಭಾರತದ ಹತ್ತು ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಆರು ಕಂಪೆನಿಗಳ ಒಟ್ಟಾರೆ ಮೌಲ್ಯದಲ್ಲಿ ಕಳೆದ ವಾರ (ಅಕ್ಟೋಬರ್ 12ರಿಂದ 16ರ ತನಕ) 1,02,779.4 ಕೋಟಿ ರುಪಾಯಿ ಇಳಿಕೆ ಆಗಿದೆ. ಈ ಪೈಕಿ ಅತಿ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿರುವುದು ರಿಲಯನ್ಸ್ ಇಂಡಸ್ಟ್ರೀಸ್. ಕಳೆದ ವಾರ ಸೆನ್ಸೆಕ್ಸ್ 526.51 ಪಾಯಿಂಟ್ ಅಥವಾ 1.29% ಇಳಿಕೆ ಆಗಿದೆ.

ಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳುಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳು

ಯಾವ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಎಷ್ಟು ನಷ್ಟವಾಯಿತು ಎಂಬ ವಿವರ ಹೀಗಿದೆ:
ರಿಲಯನ್ಸ್ ಇಂಡಸ್ಟ್ರೀಸ್ 39,355.06 ಕೋಟಿ ರುಪಾಯಿ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 19,681.25 ಕೋಟಿ ರುಪಾಯಿ

ಎಚ್ ಡಿಎಫ್ ಸಿ ಬ್ಯಾಂಕ್ 19,097.85 ಕೋಟಿ ರುಪಾಯಿ

ಐಸಿಐಸಿಐ ಬ್ಯಾಂಕ್ 3927.64 ಕೋಟಿ ರುಪಾಯಿ

ಎಚ್ ಸಿಎಲ್ ಟೆಕ್ನಾಲಜೀಸ್ 7,842.49 ಕೋಟಿ ರುಪಾಯಿ

ಭಾರ್ತಿ ಏರ್ ಟೆಲ್ 12,875.11 ಕೋಟಿ ರುಪಾಯಿ

ಅತ್ಯಂತ ಮೌಲ್ಯಯುತ 6 ಕಂಪೆನಿಗಳ 1.02 ಲಕ್ಷ ಕೋಟಿ  5 ದಿನದಲ್ಲಿ ಕುಸಿತ

ಇನ್ನು ಇನ್ಫೋಸಿಸ್ ಮಾರುಕಟ್ಟೆ ಬಂಡವಾಳ 8540.12 ಕೋಟಿ ಏರಿಕೆಯಾದರೆ, ಕೊಟಕ್ ಮಹೀಂದ್ರಾ ಬ್ಯಾಂಕ್ 3290.64 ಕೋಟಿ ಹಾಗೂ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 2,795.97 ಕೋಟಿ ರುಪಾಯಿ ಏರಿಕೆ ಕಂಡಿವೆ. ಎಚ್ ಡಿಎಫ್ ಸಿ ಮಾರುಕಟ್ಟೆ ಮೌಲ್ಯ 502.83 ಕೋಟಿ ರುಪಾಯಿ ಹೆಚ್ಚಳವಾಗಿದೆ.

English summary

India's Most Valued 6 Companies Lost More Than 1 Lakh Crore Market Value Last Week

Stock market news: India's most valued 6 out of 10 companies lost more than 1 lakh crore market capitalisation last week (October 12 to 16, 2020).
Story first published: Sunday, October 18, 2020, 14:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X