For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ ಎಂಟು ಕಂಪೆನಿಗಳ ಮಾರುಕಟ್ಟೆ ಮೌಲ್ಯ 1.90 ಲಕ್ಷ ಕೋಟಿ ರು. ಹೆಚ್ಚಳ

|

ಭಾರತದ ಷೇರು ಮಾರುಕಟ್ಟೆಯ ಹತ್ತು ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಎಂಟರ ಮಾರುಕಟ್ಟೆ ಮೌಲ್ಯ ಕಳೆದ ವಾರ 1,90,571.55 ಕೋಟಿ ರುಪಾಯಿ ಹೆಚ್ಚಳವಾಗಿದೆ. ಬಜಾಜ್ ಫೈನಾನ್ಸ್ ಅತಿ ದೊಡ್ಡ ಗಳಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಂಪೆನಿಯ ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆ ಕಂಡಿದೆ.

ಹಿಂದೂಸ್ತಾನ್ ಯುನಿಲಿವರ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್ ಟೆಲ್ ಸೇರಿ ಉಳಿದ ಎಂಟು ಕಂಪೆನಿಗಳು ಗೇಯ್ನರ್ ಆಗಿ ಹೊರಹೊಮ್ಮಿವೆ. ಏರಿಕೆ ಕಂಡ ಎಂಟು ಕಂಪೆನಿಗಳು ಮತ್ತು ಎಷ್ಟು ಮೊತ್ತ ಹೆಚ್ಚಾಯಿತು ಎಂಬ ವಿವರ ಹೀಗಿದೆ.

ಟಾಪ್ 8 ಕಂಪೆನಿ ಮಾರುಕಟ್ಟೆ ಮೌಲ್ಯ 1.90 ಲಕ್ಷ ಕೋಟಿ ರು. ಹೆಚ್ಚಳ

* ಬಜಾಜ್ ಫೈನಾನ್ಸ್ 35,878.56 ಕೋಟಿ

* ಎಚ್ ಡಿಎಫ್ ಸಿ ಬ್ಯಾಂಕ್ 34,077.46 ಕೋಟಿ

* ಎಚ್ ಡಿಎಫ್ ಸಿ 31,989.44 ಕೋಟಿ

* ಐಸಿಐಸಿಐ ಬ್ಯಾಂಕ್ 30,142.34 ಕೋಟಿ

* ಹಿಂದೂಸ್ತಾನ್ ಯುನಿಲಿವರ್ 22,156.31 ಕೋಟಿ

* ಭಾರ್ತಿ ಏರ್ ಟೆಲ್ 17,266.84 ಕೋಟಿ

* ಕೊಟಕ್ ಮಹೀಂದ್ರಾ ಬ್ಯಾಂಕ್ 10,520.48 ಕೋಟಿ

* ಇನ್ಫೋಸಿಸ್ 8540.12 ಕೋಟಿ

ಅರ್ಬನ್ ಲ್ಯಾಡರ್ಸ್ ನಲ್ಲಿ RRVLನಿಂದ ಶೇಕಡಾ 96ರಷ್ಟು ಷೇರು ಖರೀದಿಅರ್ಬನ್ ಲ್ಯಾಡರ್ಸ್ ನಲ್ಲಿ RRVLನಿಂದ ಶೇಕಡಾ 96ರಷ್ಟು ಷೇರು ಖರೀದಿ

ಟಾಪ್ ಟೆನ್ ಕಂಪೆನಿಗಳ ಪಟ್ಟಿಯಲ್ಲಿ ಇರುವ ರಿಲಯನ್ಸ್ ಇಂಡಸ್ಟ್ರೀಸ್ 18,392.74 ಕೋಟಿ ಹಾಗೂ ಟಿಸಿಎಸ್ ಮಾರುಕಟ್ಟೆ ಮೌಲ್ಯ 14,090.21 ಕೋಟಿ ರುಪಾಯಿ ಇಳಿಕೆ ಆಗಿದೆ.

English summary

India's Most Valued 8 Companies Gained 1.90 Crore Rupees Last Week

Indian stock market most valued 8 out of 10 companies gained 1.90 lakh crore last week. Bajaj Finance lead the gain.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X