For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 10 ಕಂಪೆನಿಗಳ ಪೈಕಿ 5ರ ಮಾರುಕಟ್ಟೆ ಮೌಲ್ಯ 91,699 ಕೋಟಿ ರು. ಇಳಿಕೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಟಾಪ್ 10 ಕಂಪೆನಿಗಳ ಪೈಕಿ ಐದರ ಮಾರುಕಟ್ಟೆ ಮೌಲ್ಯ ಕಳೆದ ವಾರ 91,699 ಕೋಟಿ ರುಪಾಯಿ ಇಳಿಕೆ ಆಗಿದೆ. ಈ ಪೈಕಿ ಅತಿ ಹೆಚ್ಚು ನಷ್ಟ ಕಂಡಿರುವುದು ರಿಲಯನ್ಸ್ ಇಂಡಸ್ಟ್ರೀಸ್. ಇನ್ನು ಇನ್ಫೋಸಿಸ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಹಾಗೂ ಭಾರ್ತಿ ಏರ್ ಟೆಲ್ ಮಾರುಕಟ್ಟೆ ಮೌಲ್ಯ ನಷ್ಟವಾಗಿದೆ.

 

ಇನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್, ಕೊಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಬಜಾಜ್ ಫೈನಾನ್ಸ್ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದೆ.

 

ಗುರು ನಾನಕ್ ಜಯಂತಿ: ಷೇರು ಮಾರುಕಟ್ಟೆ ವಹಿವಾಟು ಇಲ್ಲಗುರು ನಾನಕ್ ಜಯಂತಿ: ಷೇರು ಮಾರುಕಟ್ಟೆ ವಹಿವಾಟು ಇಲ್ಲ

ಮಾರುಕಟ್ಟೆ ಮೌಲ್ಯ ಇಳಿಕೆ ಕಂಡ ಕಂಪೆನಿಗಳು ಮತ್ತು ಮೊತ್ತದ ವಿವರ:
ರಿಲಯನ್ಸ್ ಇಂಡಸ್ಟ್ರೀಸ್ 60,829.21 ಕೋಟಿ

ಇನ್ಫೋಸಿಸ್ 1055.27 ಕೋಟಿ

ಎಚ್ ಡಿಎಫ್ ಸಿ 13,703.75 ಕೋಟಿ

ಐಸಿಐಸಿಐ ಬ್ಯಾಂಕ್ 5,090.54 ಕೋಟಿ

ಭಾರ್ತಿ ಏರ್ ಟೆಲ್ 11,020.23 ಕೋಟಿ

ಟಾಪ್ 10 ಕಂಪೆನಿಗಳ ಪೈಕಿ 5ರ ಮಾರುಕಟ್ಟೆ ಮೌಲ್ಯ  91,699 ಕೋಟಿ ಇಳಿಕೆ

ಮಾರುಕಟ್ಟೆ ಮೌಲ್ಯ ಏರಿಕೆ ಕಂಡ ಕಂಪೆನಿಗಳು ಮತ್ತು ಮೊತ್ತದ ವಿವರ:
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 7335.91 ಕೋಟಿ

ಎಚ್ ಡಿಎಫ್ ಸಿ ಬ್ಯಾಂಕ್ 20,482.86 ಕೋಟಿ

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 4,135.22 ಕೋಟಿ

ಕೊಟಕ್ ಮಹೀಂದ್ರಾ ಬ್ಯಾಂಕ್ 2,538.64 ಕೋಟಿ

ಬಜಾಜ್ ಫೈನಾನ್ಸ್ 11,181.01 ಕೋಟಿ

English summary

India's Top 5 Out Of 10 Companies Market Valuation Down By Rs 91,699 Crore

India's top 5 out of 10 companies market valuation down by 91,699 crore rupees. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X