For Quick Alerts
ALLOW NOTIFICATIONS  
For Daily Alerts

ಭಾರತದ ಷೇರು ಮಾರುಕಟ್ಟೆಯಲ್ಲಿ ಕುಸಿತ; ಸೆನ್ಸೆಕ್ಸ್, ನಿಫ್ಟಿ ಇಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ (ಜೂನ್ 29, 2020) ಇಳಿಕೆ ದಾಖಲಿಸಿವೆ. ಸೆನ್ಸೆಕ್ಸ್ 209.75 ಪಾಯಿಂಟ್ ಕುಸಿದು, ದಿನಾಂತ್ಯಕ್ಕೆ 34,961.52 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾಗೊಳಿಸಿದೆ. ಇನ್ನು ನಿಫ್ಟಿ ಸೂಚ್ಯಂಕವು 70.6 ಪಾಯಿಂಟ್ ಕುಸಿದು, ದಿನದ ಕೊನೆಗೆ 10,312.40 ಅಂಶದೊಂದಿಗೆ ವ್ಯವಹಾರ ಮುಕ್ತಾಯ ಮಾಡಿದೆ.

ನಾಳೆ ಷೇರು ಮಾರ್ಕೆಟ್ ಏನಾಗುತ್ತೆ ಎಂದು ಕೇಳುವವರಿಗಾಗಿಯೇ ಈ ಲೇಖನನಾಳೆ ಷೇರು ಮಾರ್ಕೆಟ್ ಏನಾಗುತ್ತೆ ಎಂದು ಕೇಳುವವರಿಗಾಗಿಯೇ ಈ ಲೇಖನ

ಲೋಹ, ಮಾಹಿತಿ ತಂತ್ರಜ್ಞಾನ (ಐ.ಟಿ), ವಾಹನ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಕುಸಿತ ಕಂಡು, ಇಡೀ ಮಾರುಕಟ್ಟೆಯನ್ನು ಕೆಳಗೆ ಎಳೆದವು. 1135 ಕಂಪೆನಿ ಷೇರುಗಳು ಸೋಮವಾರದಂದು ಏರಿಕೆ ಕಂಡಿದ್ದರೆ, 1597 ಕಂಪೆನಿ ಷೇರುಗಳು ಕುಸಿದಿವೆ. ಇನ್ನು 136 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವ ಬದಲಾವಣೆ ಆಗಿಲ್ಲ.

ಭಾರತದ ಷೇರು ಮಾರುಕಟ್ಟೆಯಲ್ಲಿ ಕುಸಿತ; ಸೆನ್ಸೆಕ್ಸ್, ನಿಫ್ಟಿ ಇಳಿಕೆ

ನಿಫ್ಟಿಯಲ್ಲಿ ಕುಸಿತ ಕಂಡ ಪ್ರಮುಖ ಐದು ಷೇರುಗಳು
ಕೋಲ್ ಇಂಡಿಯಾ

ಆಕ್ಸಿಸ್ ಬ್ಯಾಂಕ್

ಟೆಕ್ ಮಹೀಂದ್ರಾ

ಹಿಂಡಾಲ್ಕೋ ಇಂಡಸ್ಟ್ರೀಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಎಚ್ ಡಿಎಫ್ ಸಿ ಬ್ಯಾಂಕ್

ಹಿಂದೂಸ್ತಾನ್ ಯುನಿಲಿವರ್

ಬ್ರಿಟಾನಿಯಾ ಇಂಡಸ್ಟ್ರೀಸ್

ಸಿಪ್ಲಾ

ಮಹೀಂದ್ರಾ ಮತ್ತು ಮಹೀಂದ್ರಾ

English summary

Indian Stock Market Index Down On June 29, 2020

Indian stock market index sensex and nifty down on Monday, June 29, 2020. Here is the nifty top losers and gainers list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X