For Quick Alerts
ALLOW NOTIFICATIONS  
For Daily Alerts

ಭಾರತ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಭಾರೀ ಇಳಿಕೆ; ಟಾಟಾ ಮೋಟಾರ್ಸ್ ಹೆಚ್ಚು ನಷ್ಟ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರ (ಆಗಸ್ಟ್ 20) ಭಾರೀ ಇಳಿಕೆ ಕಂಡಿವೆ. ಸೆನ್ಸೆಕ್ಸ್ 394.4 ಪಾಯಿಂಟ್ ಗಳ ಇಳಿಕೆ ಕಂಡು, 38,220.39 ಅಂಶಗಳನ್ನು ತಲುಪಿದೆ. ಇನ್ನು ನಿಫ್ಟಿ 96.2 ಪಾಯಿಂಟ್ ಗಳಷ್ಟು ಇಳಿದು, ದಿನದ ಕೊನೆಗೆ 11,312.20 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

ಬ್ಯಾಂಕ್, ಹಣಕಾಸು, ಟೆಲಿಕಾಂ ಹಾಗೂ ಎನರ್ಜಿ ವಲಯ ಒಂದು ಪರ್ಸೆಂಟ್ ಗೂ ಹೆಚ್ಚು ಇಳಿಕೆ ಕಂಡವು. ಇತ್ತ ಪವರ್, ಲೋಹ ಹಾಗೂ ರಿಯಾಲ್ಟಿ ವಲಯದ ಷೇರುಗಳು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದವು. ಈ ದಿನ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಷೇರುಗಳು ಯಾವುವು ಎಂಬ ವಿವರ ಹೀಗಿದೆ.

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಟಾಟಾ ಮೋಟಾರ್ಸ್

ಎಚ್ ಡಿಎಫ್ ಸಿ

ಆಕ್ಸಿಸ್ ಬ್ಯಾಂಕ್

ವಿಪ್ರೋ

ಟೈಟಾನ್ ಕಂಪೆನಿ

ಷೇರು ಮಾರುಕಟ್ಟೆ ಸೂಚ್ಯಂಕ ಭಾರೀ ಇಳಿಕೆ; ಟಾಟಾ ಮೋಟಾರ್ಸ್ ಹೆಚ್ಚು ನಷ್ಟ

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಎನ್ ಟಿಪಿಸಿ

ಒಎನ್ ಜಿಸಿ

ಕೋಲ್ ಇಂಡಿಯಾ

ಪವರ್ ಗ್ರಿಡ್ ಕಾರ್ಪೊರೇಷನ್

ಬಿಪಿಸಿಎಲ್

English summary

Indian Stock Market Index Plunge On August 19; Tata Motors Tank Nearly 3 Percent

Indian stock market index down on August 19, 2020. Tata motors share price down nearly 3 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X