ಸೆನ್ಸೆಕ್ಸ್, ನಿಫ್ಟಿಯ ನಾಲ್ಕು ದಿನಗಳ ಗೆಲುವಿನ ಓಟಕ್ಕೆ ತಡೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳ ಸತತ ನಾಲ್ಕು ದಿನಗಳ ಏರಿಕೆ ಕೊಂಡಿ ಗುರುವಾರ (ಅಕ್ಟೋಬರ್ 22, 2020) ಕಳಚಿಕೊಂಡಿದೆ. ಫಾರ್ಮಾ, ಐಟಿ ಹಾಗೂ ಬ್ಯಾಂಕಿಂಗ್ ವಲಯದ ಷೇರುಗಳಲ್ಲಿನ ಇಳಿಕೆ ಕಾರಣಕ್ಕೆ ನಿಫ್ಟಿ ಸೂಚ್ಯಂಕವು 11,900 ಪಾಯಿಂಟ್ ಗಿಂತ ಕೆಳಗೆ ದಿನದ ವಹಿವಾಟು ಕೊನೆಗೊಳಿಸಿದೆ.

ಸೆನ್ಸೆಕ್ಸ್ 148.82 ಪಾಯಿಂಟ್ ಗಳ ಇಳಿಕೆ ಕಂಡು, 40,558.49 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾಗೊಳಿಸಿದರೆ, ನಿಫ್ಟಿ ಸೂಚ್ಯಂಕ 41.20 ಪಾಯಿಂಟ್ ಗಳ ಕುಸಿತ ದಾಖಲಿಸಿ, 11,896.50 ಅಂಶಗಳೊಂದಿಗೆ ದಿನದ ಮಟ್ಟಿಗೆ ವಹಿವಾಟು ಮುಕ್ತಾಯಗೊಳಿಸಿತು. ಈ ದಿನದ ವ್ಯವಹಾರದಲ್ಲಿ 1412 ಕಂಪೆನಿ ಷೇರುಗಳು ಹೆಚ್ಚಳ ಕಂಡರೆ, 1188 ಕಂಪೆನಿ ಷೇರುಗಳು ಇಳಿಕೆ ಕಂಡಿವೆ. 159 ಕಂಪೆನಿ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳಿವು
ಎನ್ ಟಿಪಿಸಿ

ಭಾರ್ತಿ ಏರ್ ಟೆಲ್

ಬಜಾಜ್ ಫೈನಾನ್ಸ್

ಟಾಟಾ ಮೋಟಾರ್ಸ್

ಐಒಸಿ

ಸೆನ್ಸೆಕ್ಸ್, ನಿಫ್ಟಿಯ ನಾಲ್ಕು ದಿನಗಳ ಗೆಲುವಿನ ಓಟಕ್ಕೆ ತಡೆ

ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಹೀರೋ ಮೋಟೋಕಾರ್ಪ್

ಐಸಿಐಸಿಐ ಬ್ಯಾಂಕ್

ಇನ್ಫೋಸಿಸ್

ಸಿಪ್ಲಾ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+