ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಏರಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರ (ಜುಲೈ 9, 2020) ಏರಿಕೆ ದಾಖಲಿಸಿವೆ. ಸೆನೆಕ್ಸ್ 408.68 ಪಾಯಿಂಟ್ ಗಳ ಏರಿಕೆ ಕಂಡು, 36,737.69 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 107.7 ಪಾಯಿಂಟ್ ಏರಿಕೆ ದಾಖಲಿಸಿ, 10,813.45 ಅಂಶದೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

ನಿಫ್ಟಿ ಸೂಚ್ಯಂಕದಲ್ಲಿ ಏರಿಕೆ ದಾಖಲಿಸಿದ ಟಾಪ್ ಐದು ಷೇರುಗಳು
ಹಿಂಡಾಲ್ಕೋ

ಬಜಾಜ್ ಫೈನಾನ್ಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಟಾಟಾ ಸ್ಟೀಲ್

ಎಚ್ ಡಿಎಫ್ ಸಿ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ ಐದು ಷೇರುಗಳು
ಭಾರ್ತಿ ಇನ್ ಫ್ರಾಟೆಲ್

ಕೋಲ್ ಇಂಡಿಯಾ

ಒಎನ್ ಜಿಸಿ

ಟೆಕ್ ಮಹೀಂದ್ರಾ

ಹೀರೋ ಮೋಟೋಕಾರ್ಪ್

ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 74.961 ಇದೆ. ಚಿನ್ನ- ಬೆಳ್ಳಿ ದರ ಕೂಡ ಈ ದಿನ ಹೆಚ್ಚಳ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+