For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಬಜೆಟ್ 2 ವರ್ಷದ ಮೊತ್ತ 5.13 ಲಕ್ಷ ಕೋಟಿ ರು. ಒಂದೇ ವಾರ ಷೇರುಪೇಟೆಯಲ್ಲಿ ಏರಿಕೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಟಾಪ್ ಟೆನ್ ಕಂಪೆನಿಗಳ ಬಂಡವಾಳ ಮೌಲ್ಯದಲ್ಲಿ ಕಳೆದ ವಾರ 5,13,532.5 ಕೋಟಿ ರುಪಾಯಿ, ಅಂದರೆ 5.13 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಗಿದೆ. ಈ ಗಳಿಕೆಯಲ್ಲಿ ಬ್ಯಾಂಕಿಂಗ್ ಷೇರುಗಳ ಪಾಲು ದೊಡ್ಡ ಮಟ್ಟದಲ್ಲಿದೆ. ಕಳೆದ ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 4,4445.86 ಪಾಯಿಂಟ್ಸ್ ಅಥವಾ 9.60 ಪರ್ಸೆಂಟ್ ಮೇಲೇರಿದೆ.

ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ "ಮನಸ್ಥಿತಿಯವರು" ಇವರು

ಕಳೆದ ಶುಕ್ರವಾರದಂದು (ಫೆಬ್ರವರಿ 5, 2021) ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ 51,000 ಪಾಯಿಂಟ್ ಗಡಿಯನ್ನು ದಾಟಿತು. ಹಾಗಿದ್ದರೆ ಯಾವ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಅದೆಷ್ಟು ಕೋಟಿ ರುಪಾಯಿ ಹೆಚ್ಚಾಯಿತು ಎಂದು ತಿಳಿಯುವುದಕ್ಕಾಗಿ ಮುಂದೆ ಓದಿ...

ಕರ್ನಾಟಕ ಬಜೆಟ್ 2 ವರ್ಷದ ಮೊತ್ತ ಒಂದೇ ವಾರ ಷೇರುಪೇಟೆಯಲ್ಲಿ ಏರಿಕೆ

ಎಚ್ ಡಿಎಫ್ ಸಿ 1,13,516.92 ಕೋಟಿ ರುಪಾಯಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 99,063.86 ಕೋಟಿ ರುಪಾಯಿ

ಎಚ್ ಡಿಎಫ್ ಸಿ 61,836.61 ಕೋಟಿ ರುಪಾಯಿ

ಐಸಿಐಸಿಐ ಬ್ಯಾಂಕ್ 53,606.61 ಕೋಟಿ ರುಪಾಯಿ

ಕೊಟಕ್ ಮಹೀಂದ್ರಾ ಬ್ಯಾಂಕ್ 53,395.91 ಕೋಟಿ ರುಪಾಯಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 51,254.37 ಕೋಟಿ ರುಪಾಯಿ

ಬಜಾಜ್ ಫೈನಾನ್ಸ್ 48,375.71 ಕೋಟಿ ರುಪಾಯಿ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 16,942.01 ಕೋಟಿ ರುಪಾಯಿ

ಇನ್ಫೋಸಿಸ್ 13,907.56 ಕೋಟಿ ರುಪಾಯಿ

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 1,632.94 ಕೋಟಿ ರುಪಾಯಿ

English summary

Indian Stock Market Most Valued Top 10 Companies Market Value Increased By Rs 5.13 Lakh Crore

India's stock market most valued top 10 companies market capital value last week increased by Rs 5.13 lakh crore.
Story first published: Sunday, February 7, 2021, 12:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X