For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 128 ಪಾಯಿಂಟ್ಸ್‌ ಏರಿಕೆ: ನಿಫ್ಟಿ 46 ಪಾಯಿಂಟ್ಸ್ ಹೆಚ್ಚಳ

|

ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನಲೆಯಲ್ಲಿ ಭಾರತೀಯ ಷೇರುಪೇಟೆ ಮಂಗಳವಾರ ಹಸಿರು ಬಣ್ಣದಲ್ಲಿ ತೆರೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 128.72 ಪಾಯಿಂಟ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 46 ಪಾಯಿಂಟ್ಸ್ ಹೆಚ್ಚಾಗಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 128.72 ಪಾಯಿಂಟ್ ಅಥವಾ ಶೇ. 0.24ರಷ್ಟು ಹೆಚ್ಚಾಗಿ 52980.99 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 46.20 ಪಾಯಿಂಟ್ ಅಥವಾ ಶೇ. 0.29ರಷ್ಟು ಏರಿಕೆಗೊಂಡು 15870.70 ಕ್ಕೆ ತಲುಪಿದೆ.

ಸೆನ್ಸೆಕ್ಸ್ 128 ಪಾಯಿಂಟ್ಸ್‌ ಏರಿಕೆ: ನಿಫ್ಟಿ 46 ಪಾಯಿಂಟ್ಸ್ ಹೆಚ್ಚಳ

ದಿನದ ವಹಿವಾಟು ಆರಂಭದಲ್ಲಿ 1,934 ಷೇರುಗಳು ಏರಿಕೆಗೊಂಡರೆ, 764 ಷೇರುಗಳು ಕುಸಿದವು, ಮತ್ತು 85 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಹಿಂಡಾಲ್ಕೊ, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಫೈನಾನ್ಸ್ ಮತ್ತು ಎಸ್‌ಬಿಐ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಆಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್, ಸನ್ ಫಾರ್ಮಾ ಮತ್ತು ವಿಪ್ರೋ ನಷ್ಟ ಅನುಭವಿಸಿದ ಷೇರುಗಳಾಗಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರುಪಾಯಿ ಮಂಗಳವಾರ 74.42 ಕ್ಕೆ ತಲುಪಿದೆ.

English summary

Indices Trade Higher: Sensex Up 140 Points

Sensex was up 128.72 points or 0.24% at 52980.99, and the Nifty was up 46.20 points or 0.29% at 15870.70. About 1934 shares have advanced, 764 shares declined, and 85 shares are unchanged.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X