ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ

ಇಂದಿನ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರುಪಾಯಿ ಹೆಚ್ಚಾಗಿದೆ.

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಂಗಳವಾರ (ಜನವರಿ 19, 2021) ಭರ್ಜರಿ ಏರಿಕೆ ಕಂಡಿವೆ. ಸತತ ಎರಡು ದಿನಗಳ ಇಳಿಕೆ ನಂತರ ಕಂಡುಬಂದಿರುವ ಬೆಳವಣಿಗೆ ಇದು. ಸೆನ್ಸೆಕ್ಸ್ 834.02 ಪಾಯಿಂಟ್ ಅಥವಾ 1.72% ಏರಿಕೆ ದಾಖಲಿಸಿ, 49,398.29 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 239.90 ಪಾಯಿಂಟ್ ಅಥವಾ 1.68% ಹೆಚ್ಚಳವಾಗಿ, 14,521.20 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

ಈ ದಿನದ ವಹಿವಾಟಿನಲ್ಲಿ 2077ರಷ್ಟು ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 861 ಕಂಪೆನಿ ಷೇರುಗಳು ಇಳಿಕೆ ಕಂಡವು. 139 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಬಜಾಜ್ ಫಿನ್ ಸರ್ವ್ 6.82%

ಟಾಟಾ ಮೋಟಾರ್ಸ್ 5.16%

ಬಜಾಜ್ ಫೈನಾನ್ಸ್ 5.07%

ಎಚ್ ಡಿಎಫ್ ಸಿ 3.52%

ಹಿಂಡಾಲ್ಕೋ 3.45%

ಷೇರುಪೇಟೆಯ ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟೆಕ್ ಮಹೀಂದ್ರಾ -0.58%

ಐಟಿಸಿ -0.41%

ವಿಪ್ರೋ -0.30%

ಬ್ರಿಟಾನಿಯಾ ಇಂಡಸ್ಟ್ರೀಸ್ -0.18%

ಮಹೀಂದ್ರಾ ಅಂಡ್ ಮಹೀಂದ್ರಾ -0.12%

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+