For Quick Alerts
ALLOW NOTIFICATIONS  
For Daily Alerts

ಜನವರಿ 11ರ ಚಿನ್ನ-ಬೆಳ್ಳಿ ದರ ಹೀಗಿದೆ

|

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರದ ಹಾವು-ಏಣಿ ಆಟ ಮುಂದುವರಿದಿದೆ. ಶುಕ್ರವಾರ 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 400 ರುಪಾಯಿ ಇಳಿಕೆ ಕಂಡಿತ್ತು. ಆದರೆ ಶನಿವಾರ ದೇಶದ ಹಲವು ನಗರಗಳಲ್ಲಿ ಚಿನ್ನದ ಬೆಲೆ ತುಸು ಏರಿಕೆಗೊಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 39,630
ಬೆಳ್ಳಿ ದರ: ರೂ. 49,150

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 39,630
ಬೆಳ್ಳಿ ದರ: ರೂ. 49,150

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 39,630
ಬೆಳ್ಳಿ ದರ: ರೂ. 49,150

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,000
24 ಕ್ಯಾರೆಟ್ ಚಿನ್ನ ರೂ. 40,200
ಬೆಳ್ಳಿ ದರ: ರೂ. 49,150

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,000
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,150

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,000
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,150

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,000
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,150

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 39,000
24 ಕ್ಯಾರೆಟ್ ಚಿನ್ನ ರೂ. 40,200
ಬೆಳ್ಳಿ ದರ: ರೂ. 49,150

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,200
24ಕ್ಯಾರೆಟ್ ಚಿನ್ನ ರೂ. 42,050
ಬೆಳ್ಳಿ ದರ: ರೂ. 49,150

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,200
24ಕ್ಯಾರೆಟ್ ಚಿನ್ನ ರೂ. 41,790
ಬೆಳ್ಳಿ ದರ: ರೂ. 49,150

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,200
24ಕ್ಯಾರೆಟ್ ಚಿನ್ನ ರೂ. 42,050
ಬೆಳ್ಳಿ ದರ: ರೂ. 49,150

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,200
24ಕ್ಯಾರೆಟ್ ಚಿನ್ನ ರೂ. 42,050
ಬೆಳ್ಳಿ ದರ: ರೂ. 49,150

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,310
24 ಕ್ಯಾರೆಟ್ ಚಿನ್ನ: ರೂ. 41,280
ಬೆಳ್ಳಿ ಬೆಲೆ: ರೂ. 49,150

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,270
24 ಕ್ಯಾರೆಟ್ ಚಿನ್ನ: ರೂ. 41,230
ಬೆಳ್ಳಿ ಬೆಲೆ: ರೂ. 49,150


ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,200
24 ಕ್ಯಾರೆಟ್ ಚಿನ್ನ ರೂ. 42,050
ಬೆಳ್ಳಿ ಬೆಲೆ: ರೂ. 49,150

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,200
ಕ್ಯಾರೆಟ್ ಚಿನ್ನ ರೂ. 40,100
ಬೆಳ್ಳಿ ಬೆಲೆ: ರೂ. 49,150

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,390
24 ಕ್ಯಾರೆಟ್ ಚಿನ್ನ ರೂ. 40,790
ಬೆಳ್ಳಿ ದರ: ರೂ. 49,150

 

English summary

January 11 Gold And Silver Price In India

Gold and silver price in india were bit up Saturday.
Story first published: Saturday, January 11, 2020, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X