ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರದ ಹಾವು-ಏಣಿ ಆಟ ಮುಂದುವರಿದಿದೆ. ಸೋಮವಾರ 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 40 ರುಪಾಯಿ ಏರಿಕೆ ಕಂಡಿದ್ದು, ಬೆಳ್ಳಿಯು ಕೆಜಿಗೆ 160 ರುಪಾಯಿ ಇಳಿಕೆ ಕಂಡಿದೆ. ಹೂಡಿಕೆದಾರರು ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಆಸಕ್ತಿ ತೋರುತ್ತಿದ್ದು, ಚಿನ್ನ-ಬೆಳ್ಳಿ ದರ ಏರಿಳಿತಕ್ಕೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 40,690
ಬೆಳ್ಳಿ ದರ: ರೂ. 49,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 40,690
ಬೆಳ್ಳಿ ದರ: ರೂ. 49,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 40,690
ಬೆಳ್ಳಿ ದರ: ರೂ. 49,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,010
24ಕ್ಯಾರೆಟ್ ಚಿನ್ನ ರೂ. 41,460
ಬೆಳ್ಳಿ ದರ: ರೂ. 49,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,010
24ಕ್ಯಾರೆಟ್ ಚಿನ್ನ ರೂ. 41,460
ಬೆಳ್ಳಿ ದರ: ರೂ. 49,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,010
24ಕ್ಯಾರೆಟ್ ಚಿನ್ನ ರೂ. 41,460
ಬೆಳ್ಳಿ ದರ: ರೂ. 49,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,010
24ಕ್ಯಾರೆಟ್ ಚಿನ್ನ ರೂ. 41,460
ಬೆಳ್ಳಿ ದರ: ರೂ. 49,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,050
24 ಕ್ಯಾರೆಟ್ ಚಿನ್ನ: ರೂ. 40,050
ಬೆಳ್ಳಿ ಬೆಲೆ: ರೂ. 49,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,050
24 ಕ್ಯಾರೆಟ್ ಚಿನ್ನ: ರೂ. 40,050
ಬೆಳ್ಳಿ ಬೆಲೆ: ರೂ. 49,000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,010
24 ಕ್ಯಾರೆಟ್ ಚಿನ್ನ ರೂ. 41,460
ಬೆಳ್ಳಿ ಬೆಲೆ: ರೂ. 49,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,200
ಕ್ಯಾರೆಟ್ ಚಿನ್ನ ರೂ. 40,100
ಬೆಳ್ಳಿ ಬೆಲೆ: ರೂ. 49,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,120
24 ಕ್ಯಾರೆಟ್ ಚಿನ್ನ ರೂ. 40,620
ಬೆಳ್ಳಿ ದರ: ರೂ. 49,000


Click it and Unblock the Notifications