ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ದರಗಳಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಬುಧವಾರ ಕೊಂಚ ಇಳಿಕೆ ಸಾಧಿಸಿದ್ದ ಹಳದಿ ಲೋಹದ ಬೆಲೆಯು ಗುರುವಾರ ಏರಿಕೆ ಸಾಧಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 240 ರುಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರುಪಾಯಿ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,200
24 ಕ್ಯಾರೆಟ್ ಚಿನ್ನ ರೂ. 40,580
ಬೆಳ್ಳಿ ದರ: ರೂ. 49,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,200
24 ಕ್ಯಾರೆಟ್ ಚಿನ್ನ ರೂ. 40,580
ಬೆಳ್ಳಿ ದರ: ರೂ. 49,300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,200
24 ಕ್ಯಾರೆಟ್ ಚಿನ್ನ ರೂ. 40,580
ಬೆಳ್ಳಿ ದರ: ರೂ. 49,300
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 38,800
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 49,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,000
24 ಕ್ಯಾರೆಟ್ ಚಿನ್ನ: ರೂ. 39,900
ಬೆಳ್ಳಿ ಬೆಲೆ: ರೂ. 49,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,000
24 ಕ್ಯಾರೆಟ್ ಚಿನ್ನ: ರೂ. 39,900
ಬೆಳ್ಳಿ ಬೆಲೆ: ರೂ. 49,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,650
24 ಕ್ಯಾರೆಟ್ ಚಿನ್ನ ರೂ. 41,070
ಬೆಳ್ಳಿ ಬೆಲೆ: ರೂ. 49,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,020
ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ಬೆಲೆ: ರೂ. 49,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,090
24 ಕ್ಯಾರೆಟ್ ಚಿನ್ನ ರೂ. 40,490
ಬೆಳ್ಳಿ ದರ: ರೂ. 49,300


Click it and Unblock the Notifications