ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ದರವು ಮತ್ತೆ ಏರಿಕೆಯತ್ತ ಸಾಗಿದೆ. ಹಳದಿ ಲೋಹದ ಬೆಲೆಯು ವಾರದ ಕೊನೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 100 ರುಪಾಯಿ ಏರಿಕೆಯಾಗಿದ್ರೆ, ಕೆಲವು ನಗರಗಳಲ್ಲಿ 300 ರುಪಾಯಿ ಜಿಗಿದಿದೆ. ಮುಂಬೈ, ಪುಣೆ ಹಾಗೂ ನಾಗ್ಪುರದಲ್ಲಿ 400ರುಪಾಯಿ ಇಳಿದಿದ್ದು, ಬೆಳ್ಳಿ ಬೆಲೆಯು ಕೆಜಿಗೆ 100 ರುಪಾಯಿ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 40,850
ಬೆಳ್ಳಿ ದರ: ರೂ. 49,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 40,850
ಬೆಳ್ಳಿ ದರ: ರೂ. 49,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 40,850
ಬೆಳ್ಳಿ ದರ: ರೂ. 49,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,100
24 ಕ್ಯಾರೆಟ್ ಚಿನ್ನ ರೂ. 40,300
ಬೆಳ್ಳಿ ದರ: ರೂ. 49,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38,500
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38,500
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38,500
24 ಕ್ಯಾರೆಟ್ ಚಿನ್ನ ರೂ. 39,900
ಬೆಳ್ಳಿ ದರ: ರೂ. 49,500
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 39,100
24 ಕ್ಯಾರೆಟ್ ಚಿನ್ನ ರೂ. 40,300
ಬೆಳ್ಳಿ ದರ: ರೂ. 49,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,280
24ಕ್ಯಾರೆಟ್ ಚಿನ್ನ ರೂ. 41,760
ಬೆಳ್ಳಿ ದರ: ರೂ. 49,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,100
24ಕ್ಯಾರೆಟ್ ಚಿನ್ನ ರೂ. 41,760
ಬೆಳ್ಳಿ ದರ: ರೂ. 49,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,280
24ಕ್ಯಾರೆಟ್ ಚಿನ್ನ ರೂ. 41,760
ಬೆಳ್ಳಿ ದರ: ರೂ. 49,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,280
24ಕ್ಯಾರೆಟ್ ಚಿನ್ನ ರೂ. 41,760
ಬೆಳ್ಳಿ ದರ: ರೂ. 49,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,370
24 ಕ್ಯಾರೆಟ್ ಚಿನ್ನ: ರೂ. 40,370
ಬೆಳ್ಳಿ ಬೆಲೆ: ರೂ. 49,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,370
24 ಕ್ಯಾರೆಟ್ ಚಿನ್ನ: ರೂ. 40,370
ಬೆಳ್ಳಿ ಬೆಲೆ: ರೂ. 49,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,280
24 ಕ್ಯಾರೆಟ್ ಚಿನ್ನ ರೂ. 41,760
ಬೆಳ್ಳಿ ಬೆಲೆ: ರೂ. 49,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,600
ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ಬೆಲೆ: ರೂ. 49,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,390
24 ಕ್ಯಾರೆಟ್ ಚಿನ್ನ ರೂ. 40,790
ಬೆಳ್ಳಿ ದರ: ರೂ. 49,500


Click it and Unblock the Notifications