ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಹಾವು-ಏಣಿ ಆಟ ಮುಂದುವರಿದಿದೆ. ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರಿಂದ 200 ರುಪಾಯಿ ವರೆಗೂ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,010
24 ಕ್ಯಾರೆಟ್ ಚಿನ್ನ ರೂ. 40,010
ಬೆಳ್ಳಿ ದರ: ರೂ. 49,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,010
24 ಕ್ಯಾರೆಟ್ ಚಿನ್ನ ರೂ. 40,010
ಬೆಳ್ಳಿ ದರ: ರೂ. 49,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,010
24 ಕ್ಯಾರೆಟ್ ಚಿನ್ನ ರೂ. 40,010
ಬೆಳ್ಳಿ ದರ: ರೂ. 49,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 40,200
ಬೆಳ್ಳಿ ದರ: ರೂ. 49,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 40,200
ಬೆಳ್ಳಿ ದರ: ರೂ. 49,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 40,200
ಬೆಳ್ಳಿ ದರ: ರೂ. 49,600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 39,200
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,360
24ಕ್ಯಾರೆಟ್ ಚಿನ್ನ ರೂ. 41,830
ಬೆಳ್ಳಿ ದರ: ರೂ. 49,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,360
24ಕ್ಯಾರೆಟ್ ಚಿನ್ನ ರೂ. 41,830
ಬೆಳ್ಳಿ ದರ: ರೂ. 49,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,360
24ಕ್ಯಾರೆಟ್ ಚಿನ್ನ ರೂ. 41,830
ಬೆಳ್ಳಿ ದರ: ರೂ. 49,600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,360
24ಕ್ಯಾರೆಟ್ ಚಿನ್ನ ರೂ. 41,830
ಬೆಳ್ಳಿ ದರ: ರೂ. 49,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,500
24 ಕ್ಯಾರೆಟ್ ಚಿನ್ನ: ರೂ. 40,300
ಬೆಳ್ಳಿ ಬೆಲೆ: ರೂ. 49,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,500
24 ಕ್ಯಾರೆಟ್ ಚಿನ್ನ: ರೂ. 40,300
ಬೆಳ್ಳಿ ಬೆಲೆ: ರೂ. 49,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,360
24 ಕ್ಯಾರೆಟ್ ಚಿನ್ನ ರೂ. 41,830
ಬೆಳ್ಳಿ ಬೆಲೆ: ರೂ. 49,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,810
ಕ್ಯಾರೆಟ್ ಚಿನ್ನ ರೂ. 40,760
ಬೆಳ್ಳಿ ಬೆಲೆ: ರೂ. 49,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,550
24 ಕ್ಯಾರೆಟ್ ಚಿನ್ನ ರೂ. 40,950
ಬೆಳ್ಳಿ ದರ: ರೂ. 49,600


Click it and Unblock the Notifications