ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರವು ಕೊಂಚ ಕುಸಿತ ಕಂಡಿದೆ. ಬುಧವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತ ಕಂಡಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 37,400 ರುಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಇಳಿಕೆ ಕಂಡಿದ್ದು, ಕೆಲವು ನಗರಗಳಲ್ಲಿ ಏರಿಕೆ ದಾಖಲಿಸಿದೆ. ಬೆಳ್ಳಿಯು ಕೆಜಿಗೆ 600 ರುಪಾಯಿ ಕಡಿಮೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,400
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 49,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,400
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 49,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,400
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 49,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 40,050
ಬೆಳ್ಳಿ ದರ: ರೂ. 49,000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 38,950
24 ಕ್ಯಾರೆಟ್ ಚಿನ್ನ ರೂ. 39,950
ಬೆಳ್ಳಿ ದರ: ರೂ. 49,000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 38,950
24 ಕ್ಯಾರೆಟ್ ಚಿನ್ನ ರೂ. 39,950
ಬೆಳ್ಳಿ ದರ: ರೂ. 49,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 38,950
24 ಕ್ಯಾರೆಟ್ ಚಿನ್ನ ರೂ. 39,950
ಬೆಳ್ಳಿ ದರ: ರೂ. 49,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 38,850
24 ಕ್ಯಾರೆಟ್ ಚಿನ್ನ ರೂ. 40,050
ಬೆಳ್ಳಿ ದರ: ರೂ. 49,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,480
ಬೆಳ್ಳಿ ದರ: ರೂ. 49,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,480
ಬೆಳ್ಳಿ ದರ: ರೂ. 49,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,480
ಬೆಳ್ಳಿ ದರ: ರೂ. 49,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,020
24ಕ್ಯಾರೆಟ್ ಚಿನ್ನ ರೂ. 41,480
ಬೆಳ್ಳಿ ದರ: ರೂ. 49,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,150
24 ಕ್ಯಾರೆಟ್ ಚಿನ್ನ: ರೂ. 39,950
ಬೆಳ್ಳಿ ಬೆಲೆ: ರೂ. 49,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,150
24 ಕ್ಯಾರೆಟ್ ಚಿನ್ನ: ರೂ. 39,950
ಬೆಳ್ಳಿ ಬೆಲೆ: ರೂ. 49,000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,020
24 ಕ್ಯಾರೆಟ್ ಚಿನ್ನ ರೂ. 41,480
ಬೆಳ್ಳಿ ಬೆಲೆ: ರೂ. 49,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,900
ಕ್ಯಾರೆಟ್ ಚಿನ್ನ ರೂ. 41,100
ಬೆಳ್ಳಿ ಬೆಲೆ: ರೂ. 49,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,220
24 ಕ್ಯಾರೆಟ್ ಚಿನ್ನ ರೂ. 40,620
ಬೆಳ್ಳಿ ದರ: ರೂ. 49,000


Click it and Unblock the Notifications