ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಳಿತವಾಗಿದ್ದು, ಶನಿವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 39,400 ರುಪಾಯಿ ದಾಖಲಾಗಿದೆ. ಬೆಳ್ಳಿಯು ಕೆಜಿಗೆ 49,200 ರುಪಾಯಿನಷ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 39,400
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 39,400
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 39,400
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,200
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,450
24 ಕ್ಯಾರೆಟ್ ಚಿನ್ನ ರೂ. 40,650
ಬೆಳ್ಳಿ ದರ: ರೂ. 49,200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,400
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,400
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,400
24 ಕ್ಯಾರೆಟ್ ಚಿನ್ನ ರೂ. 40,400
ಬೆಳ್ಳಿ ದರ: ರೂ. 49,200
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 39,450
24 ಕ್ಯಾರೆಟ್ ಚಿನ್ನ ರೂ. 40,650
ಬೆಳ್ಳಿ ದರ: ರೂ. 49,200
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,620
24ಕ್ಯಾರೆಟ್ ಚಿನ್ನ ರೂ. 42,090
ಬೆಳ್ಳಿ ದರ: ರೂ. 49,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,620
24ಕ್ಯಾರೆಟ್ ಚಿನ್ನ ರೂ. 42,090
ಬೆಳ್ಳಿ ದರ: ರೂ. 49,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,620
24ಕ್ಯಾರೆಟ್ ಚಿನ್ನ ರೂ. 42,090
ಬೆಳ್ಳಿ ದರ: ರೂ. 49,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,620
24ಕ್ಯಾರೆಟ್ ಚಿನ್ನ ರೂ. 42,090
ಬೆಳ್ಳಿ ದರ: ರೂ. 49,200
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,650
24 ಕ್ಯಾರೆಟ್ ಚಿನ್ನ: ರೂ. 40,450
ಬೆಳ್ಳಿ ಬೆಲೆ: ರೂ. 49,200
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,650
24 ಕ್ಯಾರೆಟ್ ಚಿನ್ನ: ರೂ. 40,450
ಬೆಳ್ಳಿ ಬೆಲೆ: ರೂ. 49,200
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,620
24 ಕ್ಯಾರೆಟ್ ಚಿನ್ನ ರೂ. 42,090
ಬೆಳ್ಳಿ ಬೆಲೆ: ರೂ. 49,200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,700
ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ಬೆಲೆ: ರೂ. 49,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,770
24 ಕ್ಯಾರೆಟ್ ಚಿನ್ನ ರೂ. 41,170
ಬೆಳ್ಳಿ ದರ: ರೂ. 49,200


Click it and Unblock the Notifications