ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರುಮುಖದತ್ತ ಸಾಗಿದೆ. ಗುರುವಾರ ಚೀನಿಪೇಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 450 ರುಪಾಯಿ ಹೆಚ್ಚಾಗಿದ್ದು, 38,150 ರುಪಾಯಿ ದಾಖಲಾಗಿದೆ. ಬೆಳ್ಳಿಯು 1 ಕೆಜಿಗೆ 610 ರುಪಾಯಿ ಹೆಚ್ಚಳವಾಗಿದ್ದು, 49,810 ರುಪಾಯಿನಷ್ಟಿದೆ.
ಚೀನಾದಲ್ಲಿ ಭಾರೀ ಆತಂಕ ಮೂಡಿಸಿರುವ ಕೊರೊನಾವೈರಸ್‌ನಿಂದಾಗಿ ಚೀನಾದ ಆರ್ಥಿಕತೆಗೆ ಅಲ್ಪಾವಧಿಯಲ್ಲಿ ಹಾನಿಯಾಗಬಹುದು ಎಂದು ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ ಹೇಳಿದ ನಂತರ ಗುರುವಾರ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,150
24 ಕ್ಯಾರೆಟ್ ಚಿನ್ನ ರೂ. 41,610
ಬೆಳ್ಳಿ ದರ: ರೂ. 49,810
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,150
24 ಕ್ಯಾರೆಟ್ ಚಿನ್ನ ರೂ. 41,610
ಬೆಳ್ಳಿ ದರ: ರೂ. 49,810
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,150
24 ಕ್ಯಾರೆಟ್ ಚಿನ್ನ ರೂ. 41,610
ಬೆಳ್ಳಿ ದರ: ರೂ. 49,810
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ದರ: ರೂ. 49,810
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 49,810
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 49,810
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 40,800
ಬೆಳ್ಳಿ ದರ: ರೂ. 49,810
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ದರ: ರೂ. 49,810
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,880
24ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ದರ: ರೂ. 49,810
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,880
24ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ದರ: ರೂ. 49,810
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,880
24ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ದರ: ರೂ. 49,810
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,880
24ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ದರ: ರೂ. 49,810
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,940
24 ಕ್ಯಾರೆಟ್ ಚಿನ್ನ: ರೂ. 40,350
ಬೆಳ್ಳಿ ಬೆಲೆ: ರೂ. 49,810
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,940
24 ಕ್ಯಾರೆಟ್ ಚಿನ್ನ: ರೂ. 40,350
ಬೆಳ್ಳಿ ಬೆಲೆ: ರೂ. 49,200
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,880
24 ಕ್ಯಾರೆಟ್ ಚಿನ್ನ ರೂ. 42,410
ಬೆಳ್ಳಿ ಬೆಲೆ: ರೂ. 49,200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,700
ಕ್ಯಾರೆಟ್ ಚಿನ್ನ ರೂ. 40,900
ಬೆಳ್ಳಿ ಬೆಲೆ: ರೂ. 49,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,990
24 ಕ್ಯಾರೆಟ್ ಚಿನ್ನ ರೂ. 41,170
ಬೆಳ್ಳಿ ದರ: ರೂ. 49,200


Click it and Unblock the Notifications