ಜಿಯೋ ಗ್ರಾಹಕರಿಗೆ ಇಲ್ಲಿದೆ ಗುಡ್‌ ನ್ಯೂಸ್

ದೇಶದ ಬಹುತೇಕ ಟೆಲಿಕಾಂ ಸಂಸ್ಥೆಗಳು ಈಗಾಗಲೇ ಗ್ರಾಹಕರಿಗೆ ದರ ಏರಿಕೆ ಬಿಸಿ ಮುಟ್ಟಿಸಿವೆ. ಜಿಯೋ ಕೂಡ ತನ್ನ ಯೋಜನೆಗಳಲ್ಲಿ ಶೇಕಡಾ 40ರಷ್ಟು ದರ ಏರಿಕೆ ಮಾಡಲಿದೆ ಎಂದು ತಿಳಿಸಿತ್ತು. ಆದರೆ ಬೇರೆ ನೆಟ್‌ವರ್ಕ್‌ಗೆ ಹೋಲಿಸಿದರೆ ದರಗಳು ಶೇಕಡಾ 15 ರಿಂದ 20 ರಷ್ಟು ಕಡಿಮೆ ಇರಲಿದೆ ಎಂದು 'ದಿ ಮಿಂಟ್' ವರದಿ ಮಾಡಿದೆ.

ಜಿಯೋ ಗ್ರಾಹಕರಿಗೆ ಇಲ್ಲಿದೆ ಗುಡ್‌ ನ್ಯೂಸ್

ಡಿಸೆಂಬರ್‌ 6ರಂದು ಜಿಯೋ ತನ್ನ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಲಿದೆ. 'ಆಲ್ ಇನ್ ಒನ್' ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿರುವ ಹೊಸ ಯೋಜನೆಯಲ್ಲಿ ವಿವಿಧ ರೀತಿಯಲ್ಲಿ ಆಫರ್ ಗಳನ್ನು ನೀಡಲಿದೆ. ಈ ಹಿಂದೆ ಇದ್ದಿದ್ದಕ್ಕಿಂತ ಶೇಕಡಾ 300ರಷ್ಟು ಹೆಚ್ಚು ಲಾಭವಾಗುವ ಆಫರ್ ನೀಡಲಿದೆ ಎಂದು ವರದಿಯಾಗಿದೆ.

ಜಿಯೋ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಲಿರುವ ಹೊಸ ಯೋಜನೆಗಳಲ್ಲಿ ಡೇಟಾ ಹೆಚ್ಚು ಲಭ್ಯವಿರುವಂತೆ ಆಫರ್ ನೀಡಲಿದೆ. ಈ ಹೊಸ ಯೋಜನೆಯು ಗ್ರಾಹಕರಿಗೆ ಹೆಚ್ಚು ಲಾಭ ನೀಡುವುದರ ಜೊತೆಗೆ ಬೇರೆ ನೆಟ್‌ವರ್ಕ್‌ಗಿಂತ ಶೇಕಡಾ 15 ರಿಂದ 20 ರಷ್ಟು ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+