For Quick Alerts
ALLOW NOTIFICATIONS  
For Daily Alerts

ಏಳು ಕಂಪೆನಿಗಳ ಮಾರುಕಟ್ಟೆ ಮೌಲ್ಯ 1,40,430.45 ಕೋಟಿ ರು ಏರಿಕೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಏಳರ ಮಾರುಕಟ್ಟೆ ಮೌಲ್ಯ ಕಳೆದ ವಾರ 1,40,430.45ಕೋಟಿ ರುಪಾಯಿ ಹೆಚ್ಚಳವಾಗಿದೆ. ಆ ಪೈಕಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸೀಸ್, ಇನ್ಫೋಸಿಸ್, ಎಚ್ ಡಿಎಫ್ ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಜಾಜ್ ಫೈನಾನ್ಸ್ ಮಾರುಕಟ್ಟೆ ಬಂಡವಾಳ ಏರಿಕೆ ಆಗಿವೆ.

ಇದೇ ವೇಳೆ ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಲಿವರ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ 0.51ರಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 74, 329.95 ಕೋಟಿ ರು ಏರಿಕೆ ಕಂಡು 12, 94, 038 .34 ಕೋಟಿ ರು ಆಗಿದ್ದು, ಟಾಪ್ ಸ್ಥಾನದಲ್ಲಿದೆ.

ಏಳು ಕಂಪೆನಿಗಳ ಮಾರುಕಟ್ಟೆ ಮೌಲ್ಯ 1,40,430.45 ಕೋಟಿ ರು ಏರಿಕೆ

ಐಸಿಐಸಿಸಿ ಬ್ಯಾಂಕ್ 22, 943.86 ಕೋಟಿ ರು ಏರಿಕೆ ಕಂದು 4,47,323.82 ಕೋಟಿ ರು ಗೇರಿದೆ. ಇನ್ಫೋಸಿಸ್ ಮೌಲ್ಯ 15,888.27 ಕೋಟಿ ರು ಏರಿಕೆ ಕಂಡು 5,57, 835.85 ಕೋಟಿ ರು ಗೇರಿದೆ.

ಎಚ್ಡಿಎಫ್ ಸಿ 12, 439.33 ಕೋಟಿ ರು ಸೇರಿಸಿಕೊಂಡು 5,02, 316. 66 ಕೋಟಿ ರು ಮೌಲ್ಯಕ್ಕೇರಿದೆ. ಟಿಸಿಎಸ್ 12, 420.4 ಕೋಟಿ ರು ಏರಿಕೆ ಕಂಡು 11, 97, 442.25 ಕೋಟಿ ರು ಗೇರಿದೆ. ಬಜಾಜ್ ಫೈನಾನ್ಸ್ 2,274.77 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು, 3,36, 03.83 ಕೋಟಿ ರು ಗೇರಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಮೌಲ್ಯ 133.87 ಕೋಟಿ ರು ಅಧಿಕಗೊಂಡು 3,50, 915.73 ಕೋಟಿ ರು ಗೇರಿದೆ.

ಏಳು ಕಂಪೆನಿಗಳ ಮಾರುಕಟ್ಟೆ ಮೌಲ್ಯ 1,40,430.45 ಕೋಟಿ ರು ಏರಿಕೆ

ಮಾರುಕಟ್ಟೆ ಮೌಲ್ಯ ಇಳಿಕೆ:
ಎಚ್ ಡಿ ಎಫ್ ಸಿ 8, 015 .87 ಕೋಟಿ ರು ಇಳಿಕೆಗೊಂಡು 8, 71, 719.64 ಕೋಟಿ ರು ಆಗಿದೆ. ಹಿಂದೂಸ್ತಾನ್ ಲಿವರ್ ಲಿ. 6,684.48 ಕೋಟಿ ರು ಇಳಿಕೆಯಾಗಿ 5,26, 747.02 ಕೋಟಿ ರು ಗೆ ಕುಸಿದಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ 6,160. 80 ಕೋಟಿ ರು ಕುಸಿತವಾಗಿ 3,86, 580. 16 ಕೋಟಿ ರು ಗೆ ಇಳಿಕೆಯಾಗಿದೆ.

ಟಾಪ್ ಮೌಲ್ಯಯುತ ಕಂಪನಿ: ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಲಿವರ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬಜಾಜ್ ಫೈನಾನ್ಸ್.

English summary

M-cap of seven of top 10 most valuable firms add over Rs 1.40 lakh cr

Seven of the top-10 most valuable companies together added Rs 1,40,430.45 crore in market capitalisation last week, in line with a bullish broader market trend with Reliance Industries emerging as the biggest gainer. During the week, the BSE benchmark surged 812.67 points or 1.60 per cent.
Story first published: Sunday, February 14, 2021, 18:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X