For Quick Alerts
ALLOW NOTIFICATIONS  
For Daily Alerts

ಮಾರುತಿ ವಿಟಾರಾ ಬ್ರೆಜಾ ಪೆಟ್ರೋಲ್ ಎಂಜಿನ್ ಕಾರು ರು. 7.34 ಲಕ್ಷ

|

ಮಾರುತಿ ಸುಜುಕಿಯಿಂದ ಪೆಟ್ರೋಲ್ ಎಂಜಿನ್ BS VI ಹೊಸ ವಿಟಾರಾ ಬ್ರೆಜಾ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಂದ ಹಾಗೆ ಭಾರತದಾದ್ಯಂತ BS VI ಎಂಜಿನ್ ಕಡ್ಡಾಯ ಮಾಡಲು ಏಪ್ರಿಲ್ 1ನೇ ತಾರೀಕಿನ ತನಕ ಗಡುವು ಇರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹೊಸ ಬ್ರೆಜಾ ಕಾರಿನ ಬೇಸ್ ವೇರಿಯಂಟ್ LXiನ ಆರಂಭಿಕ ಬೆಲೆ 7.34 ಲಕ್ಷ ರುಪಾಯಿ ಇದೆ. ಇನ್ನು ಟಾಪ್ ಎಂಡ್ ನ ZXi ಆಟೋಮೆಟಿಕ್ ವೇರಿಯಂಟ್ ಗೆ 11.15 ಲಕ್ಷ ಬೆಲೆ ಇದೆ (ದೆಹಲಿಯ ಎಕ್ಸ್ ಶೋ ರೂಮ್ ಬೆಲೆ).

ವಿಟಾರಾ ಬ್ರೆಜಾದ ಪೆಟ್ರೋಲ್ ಎಂಜಿನ್ ನ ವಿವಿಧ ವೇರಿಯಂಟ್ ನ ಬೆಲೆ ಇಂತಿದೆ:
* ಮಾರುತಿ ವಿಟಾರಾ ಬ್ರೆಜಾ LXi = 7.34 ಲಕ್ಷ

* V‍Xi= 8.35 ಲಕ್ಷ

* Z‍‌xi= 9.1 ಲಕ್ಷ

* Z‍Xi+= 9.75 ಲಕ್ಷ

* V‌xi AT= 9.75 ಲಕ್ಷ

* Z‍Xi AT= 10.50 ಲಕ್ಷ

* Z‍Xi AT= 11.15 ಲಕ್ಷ

ಮಾರುತಿ ವಿಟಾರಾ ಬ್ರೆಜಾ ಪೆಟ್ರೋಲ್ ಎಂಜಿನ್ ಕಾರು ರು. 7.34 ಲಕ್ಷ

ಇನ್ನು ಮೈಲೇಜ್ ವಿಚಾರಕ್ಕೆ ಬಂದರೆ ಮ್ಯಾನ್ಯುಯಲ್ ವೇರಿಯಂಟ್ ನದು ಪ್ರತಿ ಲೀಟರ್ ಗೆ 17.03 ಕಿ.ಮೀ. ಹಾಗೂ ಆಟೋಮೆಟಿಕ್ ಹೈಬ್ರಿಡ್ ವೇರಿಯಂಟ್ ನದು 18.76 ಕಿ.ಮೀ. ಮೈಲೇಜ್ ನೀಡುತ್ತದೆ.

English summary

Maruti Vitara Brezza Petrol Car Starts From 7.34 Lakh

Maruti Vitara Brezza petrol- BS VI engine car revealed, price starts from 7.34 lakh. Here is the complete details.
Story first published: Monday, February 24, 2020, 15:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X