MCXನಲ್ಲಿ ನವೆಂಬರ್ 14ಕ್ಕೆ ವಿಶೇಷ ಮುಹೂರ್ತ ಟ್ರೇಡಿಂಗ್

MCX (ಮಲ್ಟಿ ಕಮ್ಯಾಡಿಟಿ ಎಕ್ಸ್ ಚೇಂಜ್ ಆಫ್ ಇಂಡಿಯಾ) ನವೆಂಬರ್ 14, 2020ರಂದು ಶನಿವಾರ ವಿಶೇಷ ಮುಹೂರ್ತ ಟ್ರೇಡಿಂಗ್ ನಡೆಸಲಿದೆ. ದೀಪಾವಳಿ (ಲಕ್ಷ್ಮೀ ಪೂಜೆ ದಿವಸ) ಪ್ರಯುಕ್ತ ಈ ವ್ಯವಹಾರ ನಡೆಯಲಿದೆ. ಆ ದಿನದಂದು ಎಲ್ಲ ಕಮಾಡಿಟಿಗಳ ಒಪ್ಪಂದಗಳು ಲಭ್ಯ ಆಗಲಿವೆ ಎಂದು ಎಕ್ಸ್ ಚೇಂಜ್ ಹೇಳಿದೆ.

ನವೆಂಬರ್ 14, 2020ಕ್ಕೆ MCX ಮುಹೂರ್ತ ಟ್ರೇಡಿಂಗ್ ಮಾರ್ಕೆಟ್ ಸಮಯ:
* ವಿಶೇಷ ಸೆಷನ್: ಸಂಜೆ 6ರಿಂದ 6.14

* ಟ್ರೇಡಿಂಗ್ ಸೆಷನ್: ಸಂಜೆ 6.15ರಿಂದ ರಾತ್ರಿ 7.15

* ಗ್ರಾಹಕರ ಕೋಡ್ ಮಾಡಿಫಿಕೇಷನ್: ರಾತ್ರಿ 7.15ರಿಂದ ರಾತ್ರಿ 7.30

MCXನಲ್ಲಿ ನವೆಂಬರ್ 14ಕ್ಕೆ ವಿಶೇಷ ಮುಹೂರ್ತ ಟ್ರೇಡಿಂಗ್

ಮುಹೂರ್ತ್ ಟ್ರೇಡಿಂಗ್ ಎಂದರೇನು?
ದೀಪಾವಳಿ ಸಂದರ್ಭದಲ್ಲಿ ಎನ್ ಎಸ್ ಇ ಮತ್ತು ಬಿಎಸ್ ಇ ಸೇರಿದಂತೆ ಭಾರತದ ಎಕ್ಸ್ ಚೇಂಜ್ ಗಳಲ್ಲಿ ವಿಶೇಷ ಟ್ರೇಡಿಂಗ್ ನಡೆಸುತ್ತವೆ. ಈ ಸೆಷನ್ ಒಂದು ಗಂಟೆಗಳ ಕಾಲ ನಡೆಯುತ್ತದೆ. ಈ ಸಮಯವನ್ನು ತುಂಬ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹಿಂದೂಗಳಿಗೆ ಲೆಕ್ಕಾಚಾರದ ವರ್ಷ ಶುರುವಾಗುತ್ತದೆ. ಇದನ್ನು ಸಂವತ್ ಎನ್ನಲಾಗುತ್ತದೆ.

ಆ ದಿನದಂದು ಸಣ್ಣ ಪ್ರಮಾಣದಲ್ಲಿಯಾದರೂ ಷೇರು ಖರೀದಿ ಮಾಡಿದಲ್ಲಿ ಲಕ್ಷ್ಮೀ ದೇವಿ ಅನುಗ್ರಹ ಆಗುತ್ತದೆ. ಇಡೀ ಸಂವತ್ ವರ್ಷದಲ್ಲಿ ಸಂಪತ್ತು ಸೇರ್ಪಡೆ ಆಗುತ್ತದೆ ಎಂಬುದು ನಂಬಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+