ವಿಶೇಷ ಚೇತನರಿಗೆ ಉದ್ಯೋಗ ಹುಡುಕಲು ನೆರವಾಗಲಿದೆ ಮೈಕ್ರೋಸಾಫ್ಟ್‌, SBI

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ(ಬಿಎಫ್‌ಎಸ್‌ಐ) ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವ ವಿಶೇಷ ಚೇತನರಿಗೆ ತರಬೇತಿ ನೀಡಲು ಪ್ರಮುಖ ಜಾಗತಿಕ ತಂತ್ರಜ್ಞಾನ ಸಂಸ್ಧೆ ಮೈಕ್ರೋಸಾಫ್ಟ್-ಎಸ್‌ಬಿಐ ಜೊತೆ ಸಹಭಾಗಿತ್ವವನ್ನು ಪ್ರಕಟಿಸಿದೆ.

ಸಹಯೋಗದ ಮೊದಲ ವರ್ಷದಲ್ಲಿ 500ಕ್ಕೂ ಹೆಚ್ಚು ವಿಶೇಷ ಚೇತನರಿಗೆ ತರಬೇತಿ ನೀಡಲಾಗುತ್ತದೆ. "ಇದು ಆದರ್ಶ ಪಾಲುದಾರಿಕೆಯಾಗಿದೆ. ಇದು ಯಾವುದೇ ರೀತಿಯ ಅಂಗವೈಕಲ್ಯವನ್ನು ಹೊಂದಿರುವವರು ಉದ್ಯೋಗವನ್ನು ಪಡೆಯುವವರಿಗೆ ತರಬೇತಿ ನೀಡಲಾಗುತ್ತಿದೆ. ಅವರೊಂದಿಗೆ ನಮ್ಮ ಅನುಭವ ಅದ್ಭುತವಾಗಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದರು.

ವಿಶೇಷ ಚೇತನರಿಗೆ ಉದ್ಯೋಗ ಹುಡುಕಲು ನೆರವಾಗಲಿದೆ ಮೈಕ್ರೋಸಾಫ್ಟ್‌, SBI

ಭಾರತದಲ್ಲಿ 26 ಮಿಲಿಯನ್ ವಿಶೇಷ ಚೇತನರಿದ್ದಾರೆ ಮತ್ತು 21ನೇ ಶತಮಾನದ ಆರ್ಥಿಕತೆಯಲ್ಲಿ ಭಾಗವಹಿಸಲು ತಂತ್ರಜ್ಞಾನವನ್ನು ಬಳಸಲು ಹೊಸ ಮಾರ್ಗಗಳನ್ನು ಬಳಸುವುದು ಅತ್ಯಗತ್ಯ ಎಂದು ಮೈಕ್ರೋಸಾಫ್ಟ್‌ನ ಜಾಗತಿಕ ಮಾರಾಟ, ಮಾರುಕಟ್ಟೆ ಮತ್ತು ಕಾರ್ಯಾಚರಣೆಗಳ ಅಧ್ಯಕ್ಷ ಜೀನ್-ಫಿಲಿಪ್ ಕೋರ್ಟೊಯಿಸ್ ಅವರು ಹೇಳಿದರು.

ಎಸ್‌ಬಿಐ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ (AI) ಚಾಲಿತ ಮಾರುಕಟ್ಟೆ ಸ್ಥಳವನ್ನು ಅಭಿವೃದ್ಧಿಪಡಿಸಲಿದೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಿದೆ. ಇದು ಬಿಎಫ್‌ಎಸ್‌ಐ ಉದ್ಯಮವು ಉನ್ನತ-ಸಾಮರ್ಥ್ಯ ಮತ್ತು ಉದ್ಯೋಗಾವಕಾಶಗಳಿಗಾಗಿ ವಿಭಿನ್ನ ಸಾಮರ್ಥ್ಯದ ಜನರೊಂದಿಗೆ ಹೆಚ್ಚು ಸುಲಭವಾಗಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+